ನಮ್ಮ ಜೀವಮಾನದ ಪ್ರಯಾಣವು ಕರ್ತನಿಗೆ “ಹೌದು” ಎಂದು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ…!
ದೇವರು ನಿಮ್ಮ ಸಂಪೂರ್ಣ ಹೃದಯವನ್ನು ಬಯಸುತ್ತಾರೆ ಮತ್ತು ಅವರ ಮಾರ್ಗದರ್ಶನಕ್ಕೆ ನಿಮ್ಮ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಾರೆ..
ನೀವು ಮೊದಲ ಹೆಜ್ಜೆ ಇಟ್ಟಾಗ ನಿಮ್ಮನ್ನು ಸಜ್ಜುಗೊಳಿಸಲು ದೇವರು ತನ್ನನ್ನು ತಾನು ಪ್ರಕಟಪಡಿಸುತ್ತಾರೆ ಎಂದು ದೃಢಭರವಸೆ ಇಡಿ..
ಕ್ರಿಸ್ತನಲ್ಲಿಯೇ ಉಳಿಯುವವರು ಅಥವಾ ನೆಲೆಗೊಳ್ಳುವವರು ಯಶಸ್ವಿ ಪ್ರಾರ್ಥನೆಯ ಸವಲತ್ತು ಹೊಂದಿದ್ದಾರೆ. “ನಿಮಗೆ ಬೇಕಾದುದನ್ನು ಕೇಳಿ, ಮತ್ತು ಅದನ್ನು ನಿಮಗೆ ನೀಡಲಾಗುವುದು..
ವಿಶ್ವಾಸ, ದೃಢಭರವಸೆ ಮತ್ತು ವಿಶ್ರಾಂತಿಯಿಂದ ಕೇಳಿ, ಆತನ ವಾಕ್ಯವನ್ನು ನಿಮ್ಮ ಹೃದಯದಿಂದ ನಂಬಿರಿ ನಿಮ್ಮ ಪಂಚೇಂದ್ರಿಯ ಜ್ಞಾನದಿಂದಲ್ಲ..
’’ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆಯುವದು…..’’(ಯೋವಾನ್ನ 15:7)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross