ನೀವು ದೇವರಿಂದ ನೇಮಿಸಲ್ಪಟ್ಟಿದ್ದರೆ ನೀವು ಮನುಷ್ಯನಿಂದ ಅಂಗೀಕರಿಸಲ್ಪಡಬೇಕಾಗಿಲ್ಲ..!
ಯಾಕಂದರೆ ದೇವರ ನೇಮಕಾತಿಯ ಹೊರತು ಬೇರೆ ಯಾವುದೇ ಅಧಿಕಾರವಿಲ್ಲ, ಮತ್ತು ಈಗ ಅಸ್ತಿತ್ವದಲ್ಲಿರುವ ಅಧಿಕಾರಿಗಳು ದೇವರಿಂದ ಸ್ಥಾಪಿಸಲ್ಪಟ್ಟಿದ್ದಾರೆ..
ಆತನು ಕಾಲವನ್ನೂ ಸಮಯವನ್ನೂ ಬದಲಾಯಿಸುತ್ತಾ
ಅರಸನನ್ನು ಮೇಲೆತ್ತುತ್ತಾನೆ;
ಜ್ಞಾನಿಗಳಿಗೆ ಜ್ಞಾನವನ್ನೂ
ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡುತ್ತಾನೆ!..
ಆದರೆ ದೇವರು ಅವರಿಗೆ ನೀಡುವ ಅಧಿಕಾರದಿಂದ ಆತನನ್ನು ಗೌರವಿಸಲು ಆ ನಾಯಕರನ್ನು ಹೊಣೆಗಾರರನ್ನಾಗಿ(ಜವಾಬ್ದಾರಿಯಾಗಿ) ಮಾಡುತ್ತಾನೆ..
ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು; ನೀತಿಯಿಂದ ಸಿಂಹಾಸನವು ಸ್ಥಾಪಿಸಲ್ಪಡುತ್ತದೆ.
’’ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ….’’ (ರೋಮ 13:4)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also