ದೇವರಲ್ಲಿ ನಂಬಿಕೆ ಇಡಲು ಈ ದಿನವು ಮತ್ತೊಂದು ಅವಕಾಶವಾಗಿದೆ..
ಈ ದಿನವು ನಿಮ್ಮ ವಿಶ್ವಾಸ ಮತ್ತು ನಿಮ್ಮ ಭವಿಷ್ಯವನ್ನು ವಾಕ್ಯದೊಂದಿಗೆ ಅಸ್ತಿತ್ವಕ್ಕೆ ತರಲು ಇರುವ ಮತ್ತೊಂದು ಅವಕಾಶವಾಗಿದೆ.
ಈ ದಿನದೊಂದಿಗೆ ವ್ಯವಹರಿಸಿ; ನಾಳೆಗಾಗಿ ಗುರಿಗಳನ್ನು ಮಾಡಿ; ನೀವು ಈಗ ಎಲ್ಲಿದ್ದೀರಿ ಎಂಬ ನಿರಾಶೆಯು ನಿಮ್ಮ ಭವಿಷ್ಯವನ್ನು ಕಸಿದುಕೊಳ್ಳಲು ಬಿಡಬೇಡಿ.
ಒಳ್ಳೇ ಮನುಷ್ಯನ ಹೆಜ್ಜೆಗಳು ಕರ್ತನಿಂದ ದೃಢವಾಗುತ್ತವೆ;
ಆತನು ಅವನ ಮಾರ್ಗದಲ್ಲಿ ಸಂತೋಷ ಪಡುತ್ತಾನೆ.
ಅವನು ಬಿದ್ದು ಹೋದಾಗ್ಯೂ ಪೂರ್ಣವಾಗಿ ಕೆಡವಲ್ಪಡುವದಿಲ್ಲ.
ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ.
’’ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯವನ್ನೂ ಸಾಧಿಸುವಾತನು ದೇವರೇ….’’ (ಫಿಲಿಪ್ಪಿ 2:13)
May 10
He who heeds discipline shows the way to life, but whoever ignores correction leads others astray. —Proverbs 10:17. Discipline is not only essential for us, but also for those who