ದೇವರ ವಾಕ್ಯ, ಅದುವೇ ಸತ್ಯ. ಆ ಸತ್ಯವು ಪ್ರತಿ ಬಾರಿಯೂ ಸೈತಾನನ ಸುಳ್ಳನ್ನು ಅತಿಕ್ರಮಿಸುತ್ತದೆ ಮತ್ತು ಉರುಳಿಸುತ್ತದೆ.
ಪೋಷಕರು ಮಗುವಿಗೆ ಆ ಕ್ಷಣದಲ್ಲಿ ಬೇಕಾದುದನ್ನು ನೀಡುವಂತೆ ತಕ್ಷಣವಾಗಿ ಈ ರೀತಿಯ ಫಲಿತಾಂಶಗಳನ್ನು ನೀವು ಕಾಣಬಹುದು ಅಥವಾ ವಿದ್ಯಾರ್ಥಿಯು ಒಂದು ವರ್ಷ ಅಧ್ಯಯನ ಮಾಡಿ ಅದರ ಕೊನೆಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಅಥವಾ ಬೀಜದಿಂದ ಬೆಳೆಯುವ ಮರವು ಬಲಿತ ನಂತರ ಹಣ್ಣುಗಳನ್ನು ಉತ್ಪಾದಿಸುವ ಹಾಗೆ ಫಲಿತಾಂಶಗಳನ್ನು ನೋಡಬಹುದು, ಆದ್ದರಿಂದ, ನೀವು ವಾಕ್ಯವನ್ನು ಅಧ್ಯಯನ ಮಾಡುವ ಮತ್ತು ಅದನ್ನು ಮಾತನಾಡುವ/ನುಡಿಯುವ ಅಭ್ಯಾಸವನ್ನು ಮಾಡಬೇಕು..!!
ಒಳ್ಳೆದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.
’’ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ……’’(2 ಕೊರಿಂಥ 2:14)
March 31
Now to him who is able to do immeasurably more than all we ask or imagine, according to his power that is at work within us, to him be glory