ಸಹಿಸಲಸಾಧ್ಯವಾದಂಥ ಸಮಸ್ಯೆಗಳು ನಿಮ್ಮ ಮುಂದೆ ಬಂದರೂ ಸಹ, ನಿಮ್ಮ ಗಮನವನ್ನು ದೇವರ ಸ್ವಭಾವ ಮತ್ತು ಅವರ ವಾಗ್ದಾನಗಳ ಕಡೆಗೆ ತಿರುಗಿಸಿ.
ನಿಮ್ಮ ಸಮಸ್ಯೆಗಳು ನಿಮಗೆ ನಿಭಾಯಿಸಲು ತುಂಬಾ ದೊಡ್ಡದಾಗಿರಬಹುದು, ಆದರೆ ನಮ್ಮ ಸೃಷ್ಟಿಕರ್ತ ದೇವರಿಗೆ ಅವು ದೊಡ್ಡದಲ್ಲ..!
ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿ – ದೇವರ ಮೇಲೆ ಮರು-ಕೇಂದ್ರೀಕರಿಸಿ..!!
’’ಆಗ ಅವನು ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ–ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವರದೇ…..’’(2 ಪೂ.ಕಾ.ಇತಿ. 20:15)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good