ದೇವರ ವಾಕ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಕೆಲಸವಲ್ಲ, ಅದನ್ನು ಮಾತನಾಡುವುದಷ್ಟೇ/ನುಡಿಯುವುದಷ್ಟೇ ನಿಮ್ಮ ಕೆಲಸ..!
ದೇವರ ವಾಕ್ಯವನ್ನು ನುಡಿದಾಗ ಶತ್ರುವು ಖಂಡಿತವಾಗಿ ಪಲಾಯನ ಮಾಡಬೇಕು ಮತ್ತು ಯೇಸುಕ್ರಿಸ್ತರ ನಾಮದಲ್ಲಿ ಸೈತಾನನನ್ನು ಜೋರಾಗಿ ಗದರಿಸಿ ಹೊರಹಾಕಬೇಕು …!!
ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
’’ಆಗ ಕರ್ತನು ನನಗೆ–ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು……’’(ಯೆರೆಮೀಯ 1:12)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who