ಅಸ್ವಸ್ಥತೆ, ಕಾಯಿಲೆ, ನಕಾರಾತ್ಮಕ ಸಂದರ್ಭಗಳು ನಿಮ್ಮ ಹಣೆಬರಹವಲ್ಲ ಅಥವಾ ನೀವು ತಲುಪಬೇಕಾದ ನಿಮ್ಮ ನಿರ್ದಿಷ್ಟ ಸ್ಥಾನವಲ್ಲ.
ದೇವರ ಮಗುವಾಗಿ ನಿಮಗೆ ಒಂದು ಪ್ರಯೋಜನವಿದೆ – ನಮ್ಮ ಸೃಷ್ಟಿಕರ್ತನು ನಿಮ್ಮೊಳಗೆ ಜೀವಶ್ವಾಸವನ್ನು(ಉಸಿರನ್ನು) ಊದಿದ್ದಲ್ಲದೆ, ನಿಮ್ಮ ಸುತ್ತಲೂ ರಕ್ಷಣೆಯ ಬೇಲಿಯನ್ನು ಹಾಕಿದರು.!
ಕೆಟ್ಟದಾದ ವಿರಾಮಗಳು, ಅಪಘಾತಗಳು, ಕಾಯಿಲೆಗಳು, ಅಥವಾ ನಿಮ್ಮ ವಿರುದ್ಧವಾಗಿ ಇರುವ ಜನರು – ಇವುಗಳಾವುದೂ ನಿಮಗಾಗಿ ಇರುವ ದೇವರ ಚಿತ್ತವನ್ನು ತಡೆಯಲಾಗುವದಿಲ್ಲ ..
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
’’ನೀತಿವಂತರು ನೋಡಿ ಸಂತೋಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು……’’ (ಕೀರ್ತನೆ 107:42)
March 31
Now to him who is able to do immeasurably more than all we ask or imagine, according to his power that is at work within us, to him be glory