ಅಸೂಯೆ, ಕೋಪ, ಮನನೊಂದುಕೊಳ್ಳುವಿಕೆ ಮತ್ತು ಅಭದ್ರತೆಗಳೆಲ್ಲವೂ ಭಯದಿಂದ ಕುದಿಯುತ್ತವೆ..!
ಮತ್ತು ಸಾಮಾನ್ಯವಾಗಿ ಇವುಗಳು ನಿಮ್ಮೊಂದಿಗೆ ಕಡಿಮೆ ಸಂಬಂಧವನ್ನು ಹೊಂದಿದೆ ಹಾಗೂ ಅವರ ಬಗ್ಗೆ ಮತ್ತು ಅವರ ಸ್ವಂತ ಜೀವನದ ಬಗ್ಗೆ ಹೆಚ್ಚು ಸಂಬಂಧವನ್ನು ಹೊಂದಿದೆ..
ಬಹುಶಃ ಅವರು ತಮ್ಮ ಜೀವನವನ್ನು ನಿಮ್ಮ ಜೀವನಕ್ಕೆ ಹೋಲಿಸುತ್ತಿದ್ದಾರೆ ಮತ್ತು ಅವರು ಗುರುತಿಸಲ್ಪಡುವುದಿಲ್ಲ(ಅಳೆಯಲ್ಪಡುವುದಿಲ್ಲ) ಎಂದು ಭಯಪಡುತ್ತಾರೆ..
’’ಭಯಭ್ರಾಂತ ಹೃದಯವುಳ್ಳವರಿಗೆ–ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ಪ್ರತಿಫಲವನ್ನು ಕೊಡುವದಕ್ಕೂ ಆತನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಅವರಿಗೆ ಹೇಳಿರಿ…….’’(ಯೆಶಾಯ 35:4)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good