ದೇವರು ನಮ್ಮನ್ನು ಸಂಬಂಧಗಳಿಗಾಗಿ ಸೃಷ್ಠಿ ಮಾಡಿದರು – ಮತ್ತು ಅವರು ನಮಗಾಗಿ ಸಂಬಂಧಗಳನ್ನು ಮಾಡಿದರು..!
ಆತನು ನಮ್ಮನ್ನು ಸೃಷ್ಟಿಸಿದ್ದು ಆತನೊಂದಿಗೆ ಸಂಪರ್ಕ ಹೊಂದಲು ಮಾತ್ರವಲ್ಲ, ನಮ್ಮ ಜೀವನವನ್ನು ಇತರರೊಂದಿಗೆ ಸಮುದಾಯದಲ್ಲಿ ಜೀವಿಸಲು.
ಸಂಬಂಧಗಳು ನಿಮ್ಮನ್ನು ಕ್ರಿಸ್ತನ ಹತ್ತಿರಕ್ಕೆ ಸೆಳೆಯಬೇಕು, ಪಾಪಕ್ಕೆ ಹತ್ತಿರವಾಗಬಾರದು..!
ಕುಟುಂಬದ ಸಂಬಂಧಗಳು ಮತ್ತು ಒಡಂಬಡಿಕೆಯ ಸಂಬಂಧಗಳ ಹೊರತಾಗಿ (ಮದುವೆ) ನಿಮ್ಮ ಜೀವನದಲ್ಲಿ ಯಾರೂ ಪಾಪಕ್ಕೆ ಕರೆದೊಯ್ಯುವಂತೆ ಮಾಡಲು ರಾಜಿ ಮಾಡಿಕೊಳ್ಳಬೇಡಿ. ದೇವರು ಅತಿ ಹೆಚ್ಚು ಮುಖ್ಯ – ದೇವರ ಮೇಲಿನ ಉತ್ಸಾಹವು ಒಬ್ಬ ವ್ಯಕ್ತಿಯು ಹೊಂದಬಹುದಾದ ಅತ್ಯಂತ ಆಕರ್ಷಕ ಲಕ್ಷಣವಾಗಿದೆ – ಆದ್ದರಿಂದ ಯಾವಾಗಲೂ ಸರಿಯಾದ ಸಂಬಂಧಗಳೊಂದಿಗೆ ನಿಮ್ಮನ್ನು ಹೊಂದಿಸಿಕೊಳ್ಳಿ.
ನಾವು ಲಭ್ಯವುಳ್ಳವರಾಗಿರಬೇಕಾದರೂ , ಸಂಬಂಧಗಳಲ್ಲಿ ನಮ್ಮ ಹೃದಯವನ್ನು ಹೇಗೆ ಕಾಪಾಡುವುದು ಎಂಬುದನ್ನು ನಾವು ಕಲಿಯಬೇಕು
‘’ಸಿಟ್ಟುಗಾರನೊಂದಿಗೆ ಸ್ನೇಹಮಾಡಬೇಡ; ಕೋಪಿಷ್ಠನ ಸಂಗಡ ನೀನು ಹೋಗಬೇಡ. ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು ನಿನ್ನ ಪ್ರಾಣಕ್ಕೆ ಉರ್ಲನ್ನು ಸಿಕ್ಕಿಸಿಕೊಳ್ಳುವಿ……’’ (ಜ್ಞಾನೋಕ್ತಿ 22:24-25)
October 8
Who should not revere you, O King of the nations? This is your due. Among all the wise men of the nations and in all their kingdoms, there is no