ನಮಗೆ ಎಷ್ಟು ವಿಶ್ವಾಸ ಇದೆ ಎಂದು ಯೋಚಿಸಿದಾಗ ನಮ್ಮ ವಿಶ್ವಾಸ ವೃದ್ಧಿಯಾಗುವುದಿಲ್ಲ; ನಾವು ನಮ್ಮ ದೇವರನ್ನು ನೋಡಿದಾಗ ಅದು ಚಿಗುರೊಡೆಯುತ್ತದೆ.
ದೇವರಲ್ಲಿನ ವಿಶ್ವಾಸವು ಆತನ ಮೇಲಿನ ಸಕ್ರಿಯವಾದ ಅವಲಂಬನೆಯಾಗಿದೆ, ಆತನ ಮೇಲಿನ ಅವಲಂಬನೆಯ ಬಗ್ಗೆ ನಿಷ್ಕ್ರಿಯವಾದ(ಸುಮ್ಮನಿರುವಂಥ ಮನಃಸ್ಥಿತಿ) ಸಮರ್ಥನೆ (ಘೋಷಣೆ) ಅಲ್ಲ.
ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ;
ನನ್ನ ಸಹಾಯವು ಎಲ್ಲಿಂದ ಬರುವದು?
ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ
ಕರ್ತನ ಬಳಿಯಿಂದಲೇ ನನ್ನ ಸಹಾಯವು ಬರುತ್ತದೆ.
ನಿನ್ನ ದೇವರಾದ ಸರ್ವೇಶ್ವರ ನಾನೇ
ಭಯಪಡಬೇಡ, ನಿನಗೆ ನಾನೇ ನೆರವಾಗುವೆ
ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ.
’’ಕರ್ತನನ್ನೂ ಆತನ ಬಲವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾಗಲೂ ಹುಡುಕಿರಿ…..’’ (1 ಪೂ.ಕಾ. ಇತಿ. 16:11)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also