Welcome to JCILM GLOBAL

Helpline # +91 6380 350 221 (Give A Missed Call)

ದೇವರ ವಾಗ್ದಾನವನ್ನು ತಮ್ಮ ಹೃದಯದಲ್ಲಿ ಬರೆದುಕೊಂಡಿರುವ ಕಾರಣ ವಿಶ್ವಾಸವುಳ್ಳ ವ್ಯಕ್ತಿಯನ್ನು ಕದಲಿಸಲಾಗುವುದಿಲ್ಲ..!
ನಮ್ಮ ವಿಶ್ವಾಸವು, ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗೆ ಅವರ ತಂದೆಯಲ್ಲಿದ್ದ ವಿಶ್ವಾಸವಾಗಿದ್ದರೆ, ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ – ನಮ್ಮ ವಿಶ್ವಾಸವು ವ್ಯತ್ಯಾಸವನ್ನುಂಟುಮಾಡುತ್ತದೆ ಏಕೆಂದರೆ ಅದು ತುಂಬಾ ಶ್ರೇಷ್ಠವಾದುದು ಎಂದಲ್ಲ ಆದರೆ ದೇವರು ತುಂಬಾ ಶ್ರೇಷ್ಠವಾದವರು ಎಂದು, ಏಕೆಂದರೆ ಆತನೇ ಎಲ್ಲವನ್ನೂ ಆಳುವ ಪರಮಾಧಿಕಾರಿಯಾಗಿದ್ದಾರೆ..
ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ: ನೀವು ಸಂಶಯಪಡದೆ ವಿಶ್ವಾಸಿಸಿದರೆ ಈ ಅಂಜೂರದ ಮರಕ್ಕೆ ನಾನು ಏನು ಮಾಡಿದೆನೋ ನೀವೂ ಅಂತೆಯೇ ಮಾಡುವಿರಿ; ಅದು ಮಾತ್ರವಲ್ಲ, ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ನೀವು ಹೇಳಿದರೆ, ಅದು ಹಾಗೆಯೇ ಆಗುವುದು..
‘’ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ……’’(ಲೂಕ 1:37)

Archives

January 21

You see, at just the right time, when we were still powerless, Christ died for the ungodly. Very rarely will anyone die for a righteous man, though for a good

Continue Reading »

January 20

And hope does not disappoint us, because God has poured out his love into our hearts by the Holy Spirit, whom he has given us. —Romans 5:5. Hope has become

Continue Reading »

January 19

Not only so, but we also rejoice in our sufferings, because we know that suffering produces perseverance; perseverance, character; and character, hope. —Romans 5:3-4 What are you living to produce

Continue Reading »