ಭಯವು “ಏನಾದರೂ ಆದರೆ” ಎಂದು ಹೇಳಿದಾಗ, ವಿಶ್ವಾಸವು “ಏನೆ ಇದ್ದರೂ” ಎಂದು ಹೇಳುತ್ತದೆ ಎಂಬುದನ್ನು ಅದೇ ರೀತಿ ನಿಮ್ಮ ಮನಸಿನ್ನಲ್ಲಿಡಿ..!
ನಿಮ್ಮ ಭಯಕ್ಕಿಂತ ನಿಮ್ಮ ವಿಶ್ವಾಸ ದೊಡ್ಡದಾಗಿರಲಿ; ನೀವು ಏನನ್ನು ಆಶಿಸುತ್ತೀರೋ ಅದರಲ್ಲಿ ದೃಢಭರವಸೆ, ಮತ್ತು ನಿಮ್ಮ ಕಣ್ಣಿಗೆ ಕಾಣದಿರುವವುಗಳ ಬಗ್ಗೆ ಖಚಿತವಾಗಿರಿ.
ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆಯುವದು.
ನೀವು ಆರಾಧಿಸುವ ದೇವರು ನಂಬಿಗಸ್ತರಾಗಿದ್ದಾರೆ..!!
ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಅವರು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ. ಅವರು ಏನನ್ನಾದರೂ ನುಡಿದರೆ, ಅದನ್ನು ಮಾಡುತ್ತಾರೆ. ಆತನು ವಾಗ್ದಾನ ಮಾಡಿದಾಗ, ಅದನ್ನು ಆತನು ಉಳಿಸಿಕೊಳ್ಳುತ್ತಾರೆ.
‘’ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?….’’(ಕೀರ್ತನೆ 56:11)
February 23
And let us consider how we may spur one another on toward love and good deeds. Let us not give up meeting together, as some are in the habit of