ಹಾದು ಹೋಗುತ್ತಿರುವ ‘ಪ್ರಕ್ರಿಯೆ’ಯನ್ನು ನಂಬಲು ಪ್ರಯತ್ನಿಸುವಾಗ ಬಹಳಷ್ಟು ಜನರಿಗೆ ಅಡ್ಡಿಯಾಗುವಂತೆ ತೋರುವ ವಿಷಯವೆಂದರೆ, ಅವರು ದೇವರ ಅಭಿಷೇಕವನ್ನು ದೇವರ ನೇಮಕವೆಂದು ಎಂದು ತಪ್ಪಾಗಿ ಭಾವಿಸುತ್ತಾರೆ.
ಕರ್ತನು ಮೊದಲು ನಿಮ್ಮ ಗುಣವನ್ನು ಬೆಳೆಸಬೇಕು ಮತ್ತು ನಿಮ್ಮ ವರದಾನಗಳನ್ನು ಇನ್ನೂ ಉತ್ತಮಗೊಳಿಸಬೇಕು.
ಆತನನ್ನು ನಂಬಿರಿ – ಪ್ರಕ್ರಿಯೆಯು ವಾಗ್ದಾನವನ್ನು ತರುತ್ತದೆ..!
ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.
ಸರಿಯಾದ ಋತುವಿನಲ್ಲಿ ಬಿತ್ತಿದ ಉತ್ತಮ ಬೀಜವು ಫಲ ನೀಡುತ್ತದೆ.
‘’ಕರ್ತನು ತನ್ನ ಅಭಿಷಕ್ತನನ್ನು ರಕ್ಷಿಸುತ್ತಾನೆಂದೂ ತನ್ನ ಪರಿಶುದ್ಧ ಪರಲೋಕದೊಳಗಿಂದ ತನ್ನ ಬಲಗೈಯ ರಕ್ಷಣಕರವಾದ ಪರಾಕ್ರಮದಿಂದ ಅವನಿಗೆ ಉತ್ತರ ಕೊಡುವನೆಂದೂ ಈಗ ನಾನು ಬಲ್ಲೆನು….’’ (ಕೀರ್ತನೆ 20:6)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from