ಹೊಸ ವರ್ಷವು ನಿಮಗೆ ದೇವರ ಕೊಡುಗೆಯಾಗಿದೆ
ಆನಂದದ ಕ್ಷಣಗಳಲ್ಲಿ ಅವರಿಗೆ ಧನ್ಯವಾದಗಳನ್ನು ತಿಳಿಸಿ
ಬಿಡುವಿಲ್ಲದ ಕ್ಷಣಗಳಲ್ಲಿ ಅವರನ್ನು ಆಶೀರ್ವದಿಸಿ
ಪ್ರಯತ್ನದ ಕ್ಷಣಗಳಲ್ಲಿ ಅವರನ್ನು ನಂಬಿರಿ
ಶಾಂತ ಕ್ಷಣಗಳಲ್ಲಿ ಅವರನ್ನು ಸ್ತುತಿಸಿ
ಎಲ್ಲಾ ಕ್ಷಣಗಳಲ್ಲಿ ಅವರಿಗೆ ಮೊದಲ ಆದ್ಯತೆ ನೀಡಿ
ನಮ್ಮ ನಿರೀಕ್ಷೆಯು ಹೊಸ ವರ್ಷದಲ್ಲಿ ಅಲ್ಲ.. ಆದರೆ ಎಲ್ಲವನ್ನೂ ಹೊಸತಾಗಿ ಮಾಡುವಾತನ ಮೇಲಾಗಿರಬೇಕು
ನಿಮಗೆ ಸಾಧ್ಯವಾಗದ್ದನ್ನು ನಿಮ್ಮ ಮೂಲಕ ಮಾಡವ ದೇವರ ಶಕ್ತಿಯಲ್ಲಿ ಹೊಸ ನಿರೀಕ್ಷೆಯೊಂದಿಗೆ ಮುಂಬರುವ ವರ್ಷವನ್ನು ಪ್ರವೇಶಿಸಿ
ಆ ವರ್ಷವು ಏನನ್ನು ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿರುವ ಒಬ್ಬರೇ ಒಬ್ಬರ ಮೇಲೆ ನಮ್ಮ ಕಣ್ಣುಗಳನ್ನು ಇರಿಸಲು ಇದು ಉತ್ತಮ ಸಮಯವಾಗಿದೆ.
ಹೊಸ ವರ್ಷವು ಕಳೆದ ವರ್ಷವನ್ನು ಅವಲೋಕಿಸುವ ಅವಕಾಶವಾಗಿದೆ. ದೇವರೊಂದಿಗೆ ನಿಮ್ಮ ನಡಿಗೆ ಹೇಗಿತ್ತು? ನೀವು ಪಶ್ಚಾತ್ತಾಪ ಪಡಬೇಕಾದ ಇನ್ನೂ ಏನಾದರೂ ಇದೆಯೇ? ನೀವು ಯಾರೊಂದಿಗಾದರೂ ಇನ್ನೂ ಏನನ್ನಾದರೂ ಸರಿಮಾಡಿಕೊಳ್ಳಬೇಕಾದುದ್ದು ಇದೆಯೇ? ನೀವು ಯಾರನ್ನಾದರೂ ಕ್ಷಮಿಸಬೇಕೇ? ಹೊಸ ವರ್ಷವನ್ನು ಕ್ಲೀನ್ ಸ್ಲೇಟ್‌ನೊಂದಿಗೆ(ಅಂದರೆ ಖಾಲಿಯಾದ ಕಪ್ಪು ಹಲಗೆಯೊಂದಿಗೆ) ಪ್ರಾರಂಭಿಸಿ ಇದರಿಂದ ನೀವು ಬರಲಿರುವ ಆಶೀರ್ವಾದಗಳನ್ನು ಸಂಪೂರ್ಣವಾಗಿ ಸ್ವೀಕರಿಸಬಹುದು.
2022 ರಲ್ಲಿ ಯೇಸುವಿನ ನಾಮದಲ್ಲಿ ಯಶಸ್ವಿಯಾಗಲು ನೀವು ಬಲ ಮತ್ತು ಅಭಿಷೇಕದೊಂದಿಗೆ ಮುನ್ನಡೆಯಬೇಕು
‘’ಓ ಕರ್ತನೇ, ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನನ್ನ ದೇವರು ನೀನೇ ಎಂದು ಹೇಳಿದ್ದೇನೆ. ನನ್ನ ಆಯ ಷ್ಕಾಲವು ನಿನ್ನ ಕೈಯಲ್ಲಿದೆ…. ನಿನ್ನ ಮುಖವು ನಿನ್ನ ಸೇವಕನ ಮೇಲೆ ಪ್ರಕಾಶಿಸಲಿ, ನಿನ್ನ ಕರುಣೆಯಿಂದ ನನ್ನನ್ನು ರಕ್ಷಿಸು….’’ (ಕೀರ್ತನೆ 31:14-16)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good