ಆಶೀರ್ವದಿತವಾದ ಹೊಸ ವರ್ಷದ ಶುಭಾಶಯಗಳು
ನೀವು ಯಾರಾಗಬೇಕೆಂದು ದೇವರು ಬಯಸುತ್ತಾರೋ ಅವರಾಗಿ ಹೊಸ ವರ್ಷವನ್ನು ಪ್ರಾರಂಭಿಸಿ – ಯಾರಿಗೆ ಸಮೃದ್ಧಿ ಮತ್ತು ಯಶಸ್ಸು ಜನ್ಮಸಿದ್ಧ ಹಕ್ಕಾಗಿದೆಯೋ ಅಂತಹ ದೇವರ ದೈವಿಕ ಮತ್ತು ವಿಮೋಚನೆಗೊಂಡ ಮಗುವಾಗಿ.
ದೇವರ ಕೃಪೆಗಿಂತ ಪ್ರಬಲವಾದ ಯಾವುದೇ ಪರಿಸ್ಥಿತಿ, ಸಂದರ್ಭ – ಯಾವುದೂ ಇಲ್ಲ.
ಅಲೌಕಿಕತೆಗೆ ಹೆಜ್ಜೆ ಹಾಕಿ ಮತ್ತು ಅದರಲ್ಲೇ ಈ ವರ್ಷ ಉಕ್ಕಿ ಹರಿಯುವಂತವರಾಗಿ.
ಈಗ ನಿಮಗೆ ನೀಡಲಾದ ಪ್ರತಿಯೊಂದು ಪ್ರಕಟಣೆಯಿಂದ ಹೊಸದನ್ನು ಮಾಡುವ ಮತ್ತು ಮಹಿಮೆಯುಳ್ಳ ಕ್ರಿಸ್ತನನ್ನು-ಜೀವನದೊಳಗಿನ-ಹೊಸ ಜೀವನವಾಗಿ ನೀವು ಸ್ವೀಕರಿಸಿದಂತೆ ರೂಪಾಂತರಗೊಳ್ಳಲು ಮತ್ತು ಆತನೊಂದಿಗೆ ಐಕ್ಯದಲ್ಲಿ ಜೀವಿಸುವ ಸಮಯ! ಯಾಕಂದರೆ ದೇವರು ತನ್ನ ಪರಿಪೂರ್ಣ ನೀತಿಯಲ್ಲಿ ನಿಮ್ಮನ್ನು ಮತ್ತೆ ಸೃಷ್ಟಿಸಿದ್ದಾರೆ ಮತ್ತು ನೀವು ಈಗ ನಿಜವಾದ ಪರಿಶುದ್ಧ ಸ್ಥಳದಲ್ಲಿ ಆತನಿಗೆ ಸೇರಿದವರಾಗಿದ್ದೀರಿ.
”ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾಣವು ಸಲ್ಲಿಸಲ್ಪಡುವದು. ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ….”(ಕೀರ್ತನೆ 65:1 & 11)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good