ನೂತನ ಆರಂಭ ಮತ್ತು ಸ್ಪಷ್ಟವಾದ ಪ್ರಜ್ಞೆಯ ಮಾರ್ಗವು ಪಶ್ಚಾತ್ತಾಪದಿಂದ ಪ್ರಾರಂಭವಾಗುತ್ತದೆ.
ಪವಿತ್ರ ಗ್ರಂಥವು ಹೇಳುತ್ತದೆ ” ನಮ್ಮ ನಡತೆಯನ್ನು ಪರೀಕ್ಷಿಸಿ ಪರಿಶೋಧಿಸೋಣ ಸರ್ವೇಶ್ವರನ ಕಡೆಗೆ ತಿರುಗಿಕೊಳ್ಳೋಣ; ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ, “ನಾವು ಅವಿಧೇಯರಾಗಿ ಪಾಪಮಾಡಿದೆವು ಕರಗಳನ್ನೂ ಹೃನ್ಮನಗಳನ್ನೂ ಎತ್ತೋಣ” (ಪ್ರಲಾಪ 3:40-42)
ಪಶ್ಚಾತ್ತಾಪ ಪಡುವುದರ ಅರ್ಥವೇನು? ಇದರ ಅರ್ಥ ಮೂರು ವಿಷಯಗಳಾಗಿವೆ
ಮೊದಲನೇಯದಾಗಿ, ನಿಮ್ಮ ಪಾಪದ ಜವಾಬ್ದಾರಿಯನ್ನು ತೆಗೆದುಕೊಳ್ಳಿ
ಎರಡನೆಯದಾಗಿ, ದೇವರು ಮತ್ತು ಆತನ ಕೃಪೆಯ ಕಡೆಗೆ ತಿರುಗಿಕೊಳ್ಳಿ
ಮತ್ತು, ಮೂರನೆಯದಾಗಿ, ಆತನ ಕೃಪೆಯಿಂದ ಆ ವಿಷಯಗಳಿಂದ ದೂರವಿರಿ.
ಪಶ್ಚಾತ್ತಾಪವು ನಮ್ಮ ಆಲೋಚನೆಯನ್ನು ಬದಲಾಯಿಸುವಂತೆ ಮಾಡುತ್ತದೆ, ಪಾಪಕ್ಕೆ ಕಾರಣವಾಗುವ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವಾಗ ದೈವಿಕತೆಯನ್ನು ಬೆಳೆಸಲು ನಮ್ಮ ಮನಸ್ಸನ್ನು ನವೀಕರಿಸುತ್ತದೆ.
”ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ. ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು….”(ಕೀರ್ತನೆ 139:23-24)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross