ಯಾರೂ ಪರಿಪೂರ್ಣರಲ್ಲದಿದ್ದರೂ, ದೇವರ ದೃಷ್ಟಿಯಲ್ಲಿ ನೀವು ದೋಷಪೂರಿತ, ಕೀಳು ಅಥವಾ ಬದಲಾಯಿಸಬಹುದಾದವರಲ್ಲ
ಅಭದ್ರತೆಗಳು ತಮ್ಮ ಕೊಳಕು ತಲೆಯನ್ನು ಎತ್ತಿದಾಗ, ಅವರ ಸುಳ್ಳನ್ನು ದೇವರ ವಾಕ್ಯದ ಸತ್ಯದೊಂದಿಗೆ ಬದಲಾಯಿಸಲು ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ – ದೇವರ ನಿಶ್ಚಲವಾದ, ಮೆಲು ಧ್ವನಿಗೆ ಲಕ್ಶ್ಯ(ಗಮನ) ನೀಡುವುದು ಮತ್ತು ಪ್ರತಿದಿನವೂ ಪವಿತ್ರ ಗ್ರಂಥವನ್ನು(Scriptures) ಓದುವುದು/ಧ್ಯಾನಿಸುವುದು ನಮಗೆ ಸಹಾಯಕವಾಗಿದೆ, ಭರವಸೆ ಮತ್ತು ಸಾಂತ್ವನ ನೀಡುತ್ತದೆ.
ನೀವು ಅರಿತುಕೊಂಡು ಅದರಂತೆ ಜೀವಿಸಬೇಕೆಂದು ದೇವರು ಬಯಸುವ ಪವಿತ್ರಗ್ರಂಥದ 10 ವಾಗ್ದಾನಗಳು (ಪ್ರಾಮಿಸಸ್)
ವಾಗ್ದಾನ 1:- ದೇವರು ನಿಮ್ಮನ್ನು ಯಾವುದೇ ಶರತ್ತಿಲ್ಲದೆ ಪ್ರೀತಿಸುತ್ತಾರೆ
ಯಾವುದೇ ಶರತ್ತಿಲ್ಲದೆ/ಕರಾರಿಲ್ಲದೆ ಪ್ರೀತಿಸಲ್ಪಡಬೇಕು ಎಂಬುದು ನಮ್ಮ ದೊಡ್ಡ ಅವಶ್ಯಕತೆಯಾಗಿದೆ. ನಮ್ಮನ್ನು ನಿಕಟವಾಗಿ ತಿಳಿದಿರುವ ಯಾರಾದರೂ ನಮ್ಮ ತಪ್ಪುಗಳ ಹೊರತಾಗಿಯೂ ಪರಿಪೂರ್ಣ, ತ್ಯಾಗ, ಶಾಶ್ವತವಾದ ಪ್ರೀತಿಯಿಂದ ಪ್ರೀತಿಸಬೇಕೆಂದು ನಾವು ಬಯಸುತ್ತೇವೆ. ಉತ್ತಮ ವ್ಯಕ್ತಿಗಳಾಗಲು ಮಾತ್ರವಲ್ಲ, ಈ ಭೂಮಿಯ ಮೇಲೆ ಆಶೀರ್ವಾದವಾಗಲು ಆ ಪ್ರೀತಿಯಿಂದ ನಾವು ಬೆಂಬಲ ಮತ್ತು ಸ್ಫೂರ್ತಿ ಪಡೆಯಬೇಕೆಂದು ಬಯಸುತ್ತೇವೆ. ಬೇರೆ ಯಾರೂ ಕೊಡಲಾಗದಂತಹ ಈ ಪ್ರೀತಿಯನ್ನು ದೇವರು ಮಾತ್ರವೇ ನಮಗೆ ಒದಗಿಸುತ್ತಾರೆ
ರೋಮ 8:38-39
ವಾಗ್ದಾನ 2:- ನೀವು ಎಂದಿಗೂ ಒಬ್ಬಂಟಿಗರಲ್ಲ
ಕೀರ್ತನೆ 27:10
ವಾಗ್ದಾನ 3:- ನೀವು ವಿಮೋಚನೆಗೊಂಡಿದ್ದೀರಿ(ಬಿಡುಗಡೆಗೊಂಡಿದ್ದೀರಿ) ಮತ್ತು ಸ್ವರ್ಗದಲ್ಲಿ ಶಾಶ್ವತವಾದ ನಿವಾಸವನ್ನು ಹೊಂದಿದ್ದೀರಿ
ಯೋವಾನ್ನ 3:16
ವಾಗ್ದಾನ 4:- ದೇವರು ನಿಮ್ಮನ್ನು ಉದ್ದೇಶಪೂರ್ವಕವಾಗಿ ರಚಿಸಿದ್ದಾರೆ ಮತ್ತು ನಿಮ್ಮನ್ನು ನಿಕಟವಾಗಿ ತಿಳಿದಿದ್ದಾರೆ
ಕೀರ್ತನೆ 139
ವಾಗ್ದಾನ 5:- ನೀವು ಯಾರೆಂದು ಪವಿತ್ರ ಗ್ರಂಥವು /ಬೈಬಲ್ ಹೇಳುತ್ತದೆಯೋ ಅದುವೇ ನೀವಾಗಿದ್ದೀರಿ
ಮತ್ತಾಯ 5:13-14
ವಾಗ್ದಾನ 6:- ದೇವರು ನಿಮ್ಮನ್ನು ಕುರಿತು ಮಾಡುವ ಆಲೋಚನೆಗಳು ಸಮೃದ್ಧಿಗೊಳಿಸುವ ಆಲೋಚನೆಗಳೇ ಹೊರೆತು ಕೇಡಿಗಲ್ಲ
ಯೆರೆಮೀಯ 29:11
ವಾಗ್ದಾನ 7:- ವಿಶ್ವಾಸದ ಮೂಲಕ ನೀವು ವಿಶೇಷ ಶಕ್ತಿಯನ್ನು ಹೊಂದಿದ್ದೀರಿ : ಅದು ಕ್ರಿಸ್ತನ ಶಕ್ತಿಯಾಗಿದೆ
ಫಿಲಿಪ್ಪ 4:13
ವಾಗ್ದಾನ 8:- ನಿಮ್ಮ ವಿಶ್ವಾಸಭರಿತ ಪ್ರಾರ್ಥನೆಯನ್ನು ದೇವರು ಕೇಳುತ್ತಾರೆ ಮತ್ತು ಅದರೊಂದಿಗೆ ಚಲಿಸುತ್ತಾರೆ
ಯೋವಾನ್ನ 14:13-14
ವಾಗ್ದಾನ 9:- ವಿಶ್ವಾಸದ ಮೂಲಕ ನಿಮ್ಮ ಜೀವನದಲ್ಲಿ ನಿರೀಕ್ಷೆ ಯಾವಾಗಲೂ ಜೀವಂತವಾಗಿದೆ
ರೋಮ 15:13
ವಾಗ್ದಾನ 10:- ದೇವರು ನಿಮಗೆ ಮತ್ತು ಇತರರಿಗೆ ಸಮುದಾಯದ ಮೂಲಕ ತನ್ನನ್ನು ಪ್ರಕಟಪಡಿಸುತ್ತಾರೆ
ಮತ್ತಾಯ 18:20
”ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?…”(ರೋಮ 8:31)
March 31
Now to him who is able to do immeasurably more than all we ask or imagine, according to his power that is at work within us, to him be glory