ನಮ್ಮ ಜೀವನದ ಪ್ರತಿಯೊಂದು ಸನ್ನಿವೇಶ ಮತ್ತು ಸಂದರ್ಭಗಳಲ್ಲಿ ಹೇಗೆ ದೇವರ ಉಪಸ್ಥಿತಿ ಇದೆ ಎಂಬುದನ್ನು ನಾವು ನೆನಪಿಸಿಕೊಂಡಾಗ, ಅದು ನಮ್ಮನ್ನು ಸಂಕಷ್ಟಗಳಲ್ಲಿ ದೃಢವಾಗಿ ನಿಲ್ಲುವಂತೆ ಮಾಡುತ್ತದೆ ಹಾಗು ನೋವುಗಳು ಮತ್ತು ತಪ್ಪಾದ ಹೆಜ್ಜೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.
ಕಷ್ಟದ ಸಮಯದಲ್ಲಿ ಅವರ ಮೇಲೆ ಅವಲಂಬಿಸಿಕೊಳ್ಳುವುದನ್ನು/ದೇವರಿಗೆ ತಲೆಬಾಗಲು ತನ್ನ ಮಕ್ಕಳು ಯಾವಾಗಲೂ ತಿಳಿದಿರುವಂತೆ ಖಚಿತಪಡಿಸಿಕೊಳ್ಳಲು ದೇವರು ಬಯಸಿದರು, ಆದ್ದರಿಂದ ಅವರು ಪರೀಕ್ಷೆಗಳು ಮತ್ತು ಸಂಕಷ್ಟಗಳನ್ನು ಎದುರಿಸುವ ಜ್ಞಾನದಿಂದ ಪವಿತ್ರ ಗ್ರಂಥವನ್ನು(ಬೈಬಲ್) ತುಂಬಿಸಿದರು.
ಕರ್ತನೇ ನಮ್ಮ ಧೃಢ ಭರವಸೆ ಎಂಬ ಅಚಲ ಸತ್ಯದೊಂದಿಗೆ ನಾವು ಜೀವಿಸಬಹುದು
ಎಲ್ಲದರ ಮೂಲಕ ನಾನು ಕಲಿತದ್ದು ಇಲ್ಲಿದೆ
ಬಿಟ್ಟುಕೊಡಬೇಡಿ; ತಾಳ್ಮೆಗೆಡಬೇಡಿ
ಕರ್ತನೊಂದಿಗೆ ಒಂದಾಗಿ ಬೆಸೆದುಕೊಳ್ಳಿ
ಧೈರ್ಯವಾಗಿರಿ ಮತ್ತು ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ
ಹೌದು ಕರ್ತನಿಗಾಗಿ ಕಾದಿರಿ – ಏಕೆಂದರೆ ಆತನು ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ.
”ಆದದರಿಂದ ನಿಮ್ಮ ಭರವಸವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ನಷ್ಟ ಪರಿಹಾರದ ದೊಡ್ಡ ಪ್ರತಿಫಲ ಉಂಟು…..”(ಹಿಬ್ರಿಯ 10:35)
March 31
Now to him who is able to do immeasurably more than all we ask or imagine, according to his power that is at work within us, to him be glory