ಯೇಸು ಎಂಬ ಬಹುಮಾನದ ಮೇಲೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಿ.
ಸಮಸ್ಯೆಯ ಮೇಲೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವುದಾದರೆ, ಆ ಸಮಸ್ಯೆಯು ನಿಮ್ಮನ್ನು ತಿನ್ನುತ್ತದೆ.
ಯೇಸುವಿನ ಮೇಲೆ ಮತ್ತು ಆತನ ವಾಕ್ಯದ ಮೇಲೆ ನೀವು ಗಮನವನ್ನು ಕೇಂದ್ರೀಕರಿಸಿದಾಗ, ಅವರು ನಿಮ್ಮ ದಿನಗಳನ್ನು ನಗುವಿನಿಂದ ಮತ್ತು ನಿಮ್ಮ ಕಹಿಯಾದ ನಡುರಾತ್ರಿಗಳನ್ನು ಹಾಡಿನಿಂದ ತುಂಬಿಸುತ್ತಾರೆ
ಆದುದರಿಂದ ಸೈತಾನನಿಗೆ ನಿಮ್ಮ ಆನಂದವನ್ನು ಮತ್ತು ನಿಮ್ಮ ಸಮಾಧಾನವನ್ನು ಕಸಿದುಕೊಳ್ಳಲು ಮತ್ತು ದೋಚಿಕೊಳ್ಳಲು ಬಿಡಬೇಡಿ
ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿಸಲಿ,
ನೀನು ಅವರನ್ನು ಕಾಯುವದರಿಂದ
ಯುಗ ಯುಗಕ್ಕೂ ಹರ್ಷಿಸಲಿ;
ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.
ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ.
ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತಿ
”ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ….”(ಎಫೆಸಿ 4:23)
April 28
I lift up my eyes to the hills — where does my help come from? My help comes from the Lord, the Maker of heaven and earth. —Psalm 121:1-2. Since God