ಒಂದು ಮಹತ್ವದ ತಿರುವಿಗಾಗಿ(breakthrough) ದೇವರ ವಾಕ್ಯದೊಂದಿಗೆ(Scriptures) ಪ್ರಾರ್ಥಿಸಲು ನೀವು ಪ್ರಾರಂಭಿಸುವಾಗ, ದೇವರ ಚಿತ್ತದ ಪ್ರಕಾರ ನಿಮ್ಮ ಬಯಕೆಯನ್ನು ಘೋಷಿಸುತ್ತಿರುವಾಗ; ನಿಮ್ಮ ಪ್ರಾರ್ಥನೆಯು ವಿಕಸನಗೊಳ್ಳುವುದನ್ನು ಮತ್ತು ನೀವು ನಿಜವಾಗಿಯೂ ಏನನ್ನು ಬಯಸುತ್ತೀರುವಿರೋ (ಗಮನ/ಲಕ್ಯವಿಟ್ಟು) ಅದು ಅಭಿವೃದ್ಧಿ ಹೊಂದುತ್ತಿರುವುದನ್ನು ನೀವು ಕಂಡುಕೊಳ್ಳುತ್ತೀರಿ.
ನಿರಂತರವಾದ ಪ್ರಾರ್ಥನೆಯು ಪ್ರತಿಷ್ಠೆ/ಸೊಕ್ಕು (ಅಹಂಕಾರ) ಮತ್ತು ಒರಟುತನವಾಗಿದೆ ಎಂದು ಭಾವಿಸಬೇಡಿ, ಆದರೆ ಇದಕ್ಕೆ ಬದಲಾಗಿ ಸೂಚಕಕಾರ್ಯಗಳಲ್ಲಿ ನಿಮ್ಮ ನಂಬಿಕೆಯು ಹೆಚ್ಚಾದಂತೆ ಅಪನಂಬಿಕೆಯನ್ನು ಹೊರಹಾಕಲು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ತಿಳಿಯಿರಿ.
ಕರ್ತನನ್ನೂ ಆತನ ಬಲವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾಗಲೂ ಹುಡುಕಿರಿ.
ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಕೃತಜ್ಞತಾಸ್ತುತಿಯೊಂದಿಗೆ ಎಚ್ಚರವಾಗಿರ್ರಿ.
”ಯಾವಾಗಲೂ ಸಂತೋಷಿಸಿರಿ;ಎಡೆಬಿಡದೆ ಪ್ರಾರ್ಥನೆ ಮಾಡಿರಿ, ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ…” (1 ಥೆಸಲೋನಿ 5:16-18)
March 31
Now to him who is able to do immeasurably more than all we ask or imagine, according to his power that is at work within us, to him be glory