ದೇವರ ಮೇಲಿನ ಭರವಸೆಯೇ ನಮ್ಮನ್ನು ವಿಶ್ವಾಸದಲ್ಲಿ ಮುಂದುವರಿಯುವಂತೆ ಮಾಡುವ ಇಂಧನವಾಗಿದೆ.
ಮುಂದೆ ಏನಿದೆ ಎಂದು ನಿಮಗೆ ತಿಳಿದಿಲ್ಲದಿದ್ದರೂ, ದೇವರು ಅದನ್ನು ಮಾಡುತ್ತಾರೆ
ನಿಮ್ಮ ಎಲ್ಲಾ ಸಂಬಂಧಗಳಲ್ಲಿಯೂ ಆತನಲ್ಲಿ ಭರವಸೆಯಿಡಲು ಆಯ್ಕೆಮಾಡಿಕೊಳ್ಳಿ
ನಿಮ್ಮ ಕಣ್ಣಿಗೆ ಕಾಣದ ಸನ್ನಿವೇಶಗಳಿಂದ/ಪರಿಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸಲು ದೇವರು ನಿಮ್ಮ ಮುಂದೆ ಇದ್ದಾರೆ ಮತ್ತು ಅದನ್ನು ನಿಭಾಯಿಸಲು ಇನ್ನೂ ಸಿದ್ಧರಾಗಿಲ್ಲ
ಜೀವನವು ನಾವು ಇನ್ನೂ ಹಿಂದೆ ಉಳಿದಿದ್ದೇವೆ ಎಂದು ಭಾವಿಸುವಂತೆ ಮಾಡಿದರೂ ಸಹ, ದೇವರು ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಅದು ಕೆಳಮಟ್ಟಕ್ಕೆ ಹೋಗುತ್ತಿರುವ ಮದುವೆಯಾಗಿರಲಿ, ಹಟಮಾಡುತ್ತಿರುವ ಮಗುವಾಗಲಿ, ಸರಿಪಡಿಸಲು ಅಸಾಧ್ಯವೆಂದು ತೋರುವ ಆರ್ಥಿಕ ಪರಿಸ್ಥಿತಿಯಾಗಿರಲಿ, ಎಂದಿಗೂ ಬರುವುದಿಲ್ಲವೆಂದು ತೋರುವ ಮಗುವಾಗಲಿ, ನೀವು ಹೊರಬರಲು ಸಾಧ್ಯವಿಲ್ಲದೇ ಇರುವ ವ್ಯಸನವಾಗಲಿ, ಎಂದಿಗೂ ಹೊರಹೊಮ್ಮದ ಕನಾಸಾಗಲಿ – ಏನೆ ಆದರೂ ಪರವಾಗಿಲ್ಲ, ಅವರು ನಿಮ್ಮ ಪರವಾಗಿ ಕಾರ್ಯ ಮಾಡಲು ಅವರು ಒಂದು ಹೆಜ್ಜೆ ಮುಂದಿದ್ದಾರೆ. ನೀವು ಕೇವಲ ಅವರಲ್ಲಿ ಭರವಸೆ ಇಡಿ.
ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ
”ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ….”(ಯೆಶಾಯ 26:3)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good