ಸ್ಥಿರತೆಯು/ದೃಢತೆಯು ಬಲವಾದ ಸಂಬಂಧಗಳ ರಹಸ್ಯವಾಗಿದೆ.
ಆದರೆ ಭಯ ಮತ್ತು ಬೆದರಿಕೆಯು (ಒತ್ತಡಕ್ಕೆ ಒಳಗಾಗುವುದು) ನಿಮ್ಮನ್ನು ಹಿಂದಕ್ಕೆ ಹಿಡಿದಿಟ್ಟುಕೊಳ್ಳುವ ಒಂದು ಪಾಶವಾಗಿದೆ.
ಭಯದಿಂದ-ಪ್ರೇರಿತವಾದ ಜೀವನವು ಸುಸ್ಥಿರವಲ್ಲ (ಯೋಗ್ಯವಲ್ಲ) ಎಂಬುದನ್ನು ನೆನಪಿಡಿ, ಆದ್ದರಿಂದ, ನಿಮ್ಮ ವಿಶ್ವಾಸವನ್ನು ಕರ್ತನಲ್ಲಿ ಇರಿಸಿ, ಮತ್ತು ನೀವು ಎಲ್ಲಾ ಸರಪಳಿಗಳಿಂದ ಮುಕ್ತರಾಗುತ್ತೀರಿ/ ಬಿಡುಗಡೆಹೊಂದುತ್ತೀರಿ.
ನಾನು ಕರ್ತನನ್ನು ಹುಡುಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
”ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು….”(ಜ್ಞಾನೋಕ್ತಿ 29:25)
August 4
This is what the Lord says, he who made the earth, the Lord who formed it and established it—the Lord is his name: Call to me, and I will answer you and tell you