ಇತರರು ನಿಮಗೆ ಕೆಟ್ಟದ್ದನ್ನು/ತಪ್ಪಾದದ್ದನ್ನು ಮಾಡಿದಾಗ ಹಾಗೂ ಯಾವುದೇ ಅಸೂಯೆ ಅಥವಾ ಹೆಮ್ಮೆಯಿಲ್ಲದೆ ನೀವು ಬೇರೆಯವರನ್ನು ಪ್ರೋತ್ಸಾಹಿಸಿದಾಗ ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ/ಹೇಗೆ ವರ್ತಿಸುತ್ತೀರಿ ಎಂಬುದರಲ್ಲಿ ನಿಮ್ಮ ಶ್ರೇಷ್ಠವಾದ ಸಾಕ್ಷಿಯು ಅಡಗಿದೆ.
ಅವರ ಉತ್ತಮ ಗುಣಗಳಿಗಾಗಿ ನೀವು ಅವರನ್ನು ಹೊಗಳಿದಾಗ ಜನರು ನಿಜವಾಗಿಯೂ ಸುಧಾರಿಸಲ್ಪಡುತ್ತಾರೆ.
ನಾವೆಲ್ಲರೂ ನಮ್ಮನ್ನು ಪ್ರೇರೇಪಿಸಿಕೊಳ್ಳುವ, ಪ್ರೀತಿಸುವ, ಮತ್ತು ನಮ್ಮಲ್ಲಿ ಹಾಗು ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವ ಅಗತ್ಯವೇ ಪ್ರೋತ್ಸಾಹವಾಗಿದೆ. ಇದು ನಮ್ಮ ಆಧ್ಯಾತ್ಮಿಕ, ಮಾನಸಿಕ ಮತ್ತು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾದುದ್ದಾಗಿದೆ ಮತ್ತು ನಾವು ಅದನ್ನು ಸ್ವೀಕರಿಸಿದಾಗ ಆದ ಆನಂದದಷ್ಟೇ ಆನಂದವನ್ನು ನಾವು ಇತರರಿಗೆ ನೀಡುವಾಗ ಅದು ನಮಗೆ ನೀಡುತ್ತದೆ.
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.
ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿ ವೃದ್ಧಿಯ ಹಿತಕ್ಕಾಗಿ ಅವನನ್ನು ಸಂತೋಷಪಡಿಸಲಿ.
ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ.(1 ಥೆಸಲೋನಿ 5:11)
March 31
Now to him who is able to do immeasurably more than all we ask or imagine, according to his power that is at work within us, to him be glory