ಕ್ರೈಸ್ತರು ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದರೆ ನಮ್ಮ ಹಣ ಮತ್ತು ಆಸ್ತಿಗಳಿಂದ ದೇವರನ್ನು ನಂಬುವುದು ಮತ್ತು ಗೌರವಿಸುವುದಾಗಿದೆ.
ನಮ್ಮನ್ನು ಆಶೀರ್ವದಿಸಲಿ ಎಂದು ನಾವು ದೇವರಿಗೆ ಪ್ರಾರ್ಥಿಸುತ್ತೇವೆ, ಆದರೆ ದೇವರು ಈಗಾಗಲೇ ನಮಗೆ ಕೊಟ್ಟಿರುವವುಗಳಿಂದ ಇತರರನ್ನು ಆಶೀರ್ವದಿಸಲು ನಾವು ನಿರಾಕರಿಸುತ್ತೇವೆ.
ನಾವು ಹೇಗೆ ಇರಬೇಕೆಂದು ದೇವರು ನಮ್ಮನ್ನು ಉದ್ದೇಶಿಸಿರುವಂತೆಯೇ ನಾವು “ಆಶೀರ್ವಾದ ಮತ್ತು ಅದ್ಬುತಕಾರ್ಯಗಳನ್ನು” ಮಾಡುವ ಕಾರ್ಮಿಕರಾಗಲು ಪ್ರೀತಿಸೋಣ, ಪ್ರಾರ್ಥಿಸೋಣ ಮತ್ತು ಸೇವೆ ಮಾಡೋಣ.
”ನೀವು ಹಾಗೆಯೇ ಕೆಲಸಮಾಡಿ ಬಲಹೀನರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು–ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವುಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ….”(ಪ್ರೇ.ಕಾ.ಕ 20 : 35)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also