ದೇವರ ವಾಕ್ಯದ ಮೂಲಕ ನಿಮಗೆ ಲಭ್ಯವಿರುವ ಪ್ರಕಟಣೆಗಳು ನೀವು ಯಾರಾಗುತ್ತೀರಿ ಮತ್ತು ನೀವು ಜೀವನದಲ್ಲಿ ಎಷ್ಟು ಎತ್ತರಕ್ಕೆ ಏರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ
ನಿಮ್ಮ ಜೀವನದಲ್ಲಿರುವ ಪರಿಸ್ಥಿತಿ ಅಥವಾ ಸಂದರ್ಭಗಳನ್ನು ಬದಲಾಯಿಸಲು ಅಗತ್ಯವಿರುವ ಈ ಶಕ್ತಿಗಳನ್ನು(ಬಲವನ್ನು) ಅನ್ವಯಿಸಿಕೊಳ್ಳಲು ನೀವು ಇಚ್ಚಿಸಬೇಕು ಅಥವಾ ಅನುಮತಿಸಬೇಕು
ನೀವು ಅವುಗಳನ್ನು ಬದಲಾಯಿಸುವ ಕಾರ್ಯ ಪ್ರಾರಂಭಿಸಿದಾಗ ಮಾತ್ರ ವಿಷಯಗಳು ಬದಲಾಗುತ್ತವೆ
ದೇವರು ಈಗಾಗಲೇ ತನ್ನ ವಾಕ್ಯದ ಮೂಲಕ ನಮಗೆ ಅವರ ಕೃಪೆಯನ್ನು ಒದಗಿಸಿದ್ದಾರೆ. ಆತನ ಕೃಪೆಯೊಂದಿಗೆ ಎಷ್ಟರಮಟ್ಟಿಗೆ ನಾವು ನಮ್ಮ ವಿಶ್ವಾಸವನ್ನು ಬೆರೆಸುತ್ತೇವೆ ಎಂಬುದು ಎಷ್ಟರಮಟ್ಟಿಗೆ ನಮ್ಮ ಜೀವನದಲ್ಲಿ ಅದ್ಭುತಗಳನ್ನು(manifestation) ಕಣ್ಣಾರೆ ಕಾಣುತ್ತೇವೆ ಎಂಬುದರ ಪ್ರಮಾಣವಾಗಿದೆ.
ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವದೆಂದು ನಂಬಬೇಕು.
”ದೈವಾನುಗ್ರಹದಿಂದಲೇ(ಕೃಪೆ) ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ…”…”(ಎಫೆಸಿ 2 : 8)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,