ನೀವು ದೇವರನ್ನು ಗೌರವಿಸಿದಾಗ, ಆತನು ತನ್ನ ರಹಸ್ಯಗಳನ್ನು ತಿಳಿಸುತ್ತಾರೆ
ಅವರು ನಿಮ್ಮ ಒಳ ಕಿವಿಯಲ್ಲಿ ಪಿಸುಗುಟ್ಟುತ್ತಾರೆ, ನಿಮ್ಮ ಸ್ವಂತ ಶಕ್ತಿಯಿಂದ ನಿಮಗೆ ತಿಳಿಯದಿರದ ಸಂಗತಿಗಳ ಬಗ್ಗೆ ಒಳನೋಟವನ್ನು ನೀಡುತ್ತಾರೆ ಮತ್ತು ಆತನು ನಿಮ್ಮ ನಿರ್ದಿಷ್ಟ ಸ್ಥಾನಕ್ಕೆ(ಗುರಿ/ಚಿತ್ತದತ್ತ) ನಿಮ್ಮನ್ನು ದೂಡುತ್ತಾರೆ – ಅದನ್ನು ನೀವು ವಿವರಿಸಲು ಸಾಧ್ಯವಾಗುವುದಿಲ್ಲ, ಆದರೆ ನೀವು ಅದನ್ನು ತಿಳಿಯುವಿರಿ.
ಆದರೆ ದೇವರಾದ ಕರ್ತನನ್ನು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಭಯದಿಂದಲೂ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರ್ರಿ.
ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ
ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ
ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು
ನೀನು ನೀರು ಹಾಕಿದ ತೋಟದ ಹಾಗೆಯೂ
ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
”ಕರ್ತನ ಗುಟ್ಟು ಆತನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆಯನ್ನು ಆತನು ಅವರಿಗೆ ತಿಳಿಸುವನು”….’’ (ಕೀರ್ತನೆ 25:14)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,