ಸೈತಾನನು ನಿಮ್ಮ ಗುರಿ ಅಥವಾ ನಿರ್ಧಿಷ್ಟ ಸ್ಥಾನದ ಹಿಂದೆಯೇ ಇದ್ದಾಗ, ಅವನು ನಿಮ್ಮ ಗುರುತಿನೊಂದಿಗೆ(Identity) ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಾನೆ.
ನೀವು ಯಾರಾಗಿದ್ದೀರಾ ಎಂದು ದೇವರು ಹೇಳಿರುವುದನ್ನು ಅರಿಯಿರಿ.
ಪರಿಸ್ಥಿಗಳು ದೊಡ್ಡದಾಗಿದ್ದಾಗಲೂ(ನಿಭಾಯಿಸಲು ಸಾಧ್ಯವಾಗದ ಹಾಗೆ ಇದ್ದರೂ) ದೇವರ ಮಗುವು ಯೆಹೋವನ ಮಾರ್ಗದಲ್ಲಿ ನಡೆಯುತ್ತಾನೆ.
ನೀವು ಆಯ್ಕೆಗೊಂಡವರು – 1 ಥೆಸಲೊನೀಕ 1: 4
ನೀವು ದೇವರಿಂದ ಕರೆಯಲ್ಪಟ್ಟವರು – 2 ತಿಮೊಥೆಯ 1: 9
ನೀವು ಆತನ ಪ್ರತಿರೂಪವಾಗಿ ಬದಲಾಗಿದ್ದೀರಿ – 2 ಕೊರಿಂಥಿಯ 3:18
ನೀವು ನೂತನ ಸೃಷ್ಟಿಯಾಗಿದ್ದೀರಿ – 2 ಕೊರಿಂಥಿಯ 5: 7
ನಿಮ್ಮ ದೇಹವು ಪವಿತ್ರಾತ್ಮರ ದೇವಾಲಯವಾಗಿದೆ – 1 ಕೊರಿಂಥ 6:19
ನಿಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿಲಾಗಿದೆ – ಎಫೆಸಿ 1: 7
ಧರ್ಮಶಾಸ್ತ್ರದ ಕಾನೂನಿನ ಶಾಪದಿಂದ ನಿಮ್ಮನ್ನು ಬಿಡುಗಡೆಗೊಳಿಸಲಾಗಿದೆ- ಗಲಾತ್ಯ 3: 13-14
ನೀವು ಆಶೀರ್ವದಿತರು(ಭಾಗ್ಯವಂತರು) – ಗಲಾತ್ಯ 3: 9
ನೀವು ಶಿರವಾಗಿದ್ದೀರ ಹೊರತು ಬಾಲವಲ್ಲ – ಧರ್ಮೋಪದೇಶಕಾಂಡ 28:13
ನೀವು ಮೇಲಿನವರಾಗಿದ್ದೀರಾ ಹೊರೆತು ಕೆಳಗಿನವರಲ್ಲ – ಧರ್ಮೋಪದೇಶಕಾಂಡ 28:13
ನೀವು ವಿಜಯಶಾಲಿಗಳು – ಪ್ರಕಟನೆ 12:11
ನೀವು ಬಿಡುಗಡೆಗೊಂಡವರು – ಯೋವಾನ್ನ 8:31
ನೀವು ಕರ್ತನಲ್ಲಿ ಬಲಶಾಲಿಯಾಗಿದ್ದೀರ – ಎಫೆಸಿ 6:10
ನೀವು ಆತನ ಗಾಯಗಳಿಂದ ಗುಣಹೊಂದಿರುವಿರಿ – 1 ಪೇತ್ರ 2:24
ನೀವು ದಂಡನಾ ತೀರ್ಪಿನಿಂದ ಮುಕ್ತರಾಗಿದ್ದೀರಿ – ರೋಮನ್ನರು 8: 1
ನೀವು ದೇವರೊಂದಿಗೆ ಸಂಧಾನ ಪಡಿಸಿಕೊಂಡಿದ್ದೀರಿ – 2 ಕೊರಿಂಥಿ 5:18
ನೀವು ಕ್ರಿಸ್ತನೊಂದಿಗೆ ಸಹ ಉತ್ತರಾಧಿಕಾರಿಯಾಗಿದ್ದೀರಿ – ರೋಮ 8:17
ನೀವು ವಿಜಯಶಾಲಿಗಿಂತ ಹೆಚ್ಚಿನವರಾಗಿದ್ದೀರಿ – ರೋಮ 8:37
ನೀವು ಆತನನ್ನು ಸ್ವೀಕರಿಸಿದ್ದೀರಿ – ಎಫೆಸಿ 1: 6
ನೀವು ಆತನಲ್ಲಿ ಸಂಪೂರ್ಣರಾಗಿದ್ದೀರಿ – ಎಫೆಸಿ 2: 5
ನೀವು ಪಾಪಕ್ಕೆ ಸತ್ತಿದ್ದೀರಿ – ರೋಮ 6: 2
ನೀವು ಕ್ರಿಸ್ತನೊಂದಿಗೆ ಜೀವಂತವಾಗಿದ್ದೀರಿ – ಎಫೆಸಿ 2: 5
ನೀವು ಕ್ರಿಸ್ತನ ಮನಸ್ಸನ್ನು ಹೊಂದಿದ್ದೀರಿ – ಫಿಲಿಪ್ಪಿ 2: 5, 1 ಕೊರಿಂಥಿ 2:16
ನೀವು ಕ್ರಿಸ್ತ ಯೇಸುವಿನಲ್ಲಿ ಎಲ್ಲವನ್ನೂ ಸಾಧಿಸಬಹುದು – ಫಿಲಿಪ್ಪಿ 4:13
ನೀವು ಈ ಲೋಕಕ್ಕೆ ಬೆಳಕಾಗಿದ್ದೀರಿ – ಮತ್ತಾಯ 5:14
ನೀವು ಈ ಧರೆಗೆ ಉಪ್ಪಾಗಿದ್ದೀರಿ – ಮತ್ತಾಯ 5:13
ನೀವು ಕ್ರಿಸ್ತನಲ್ಲಿ ಯಾವಾಗಲೂ ವಿಜಯಶಾಲಿಯಾಗುತ್ತೀರಿ – 2 ಕೊರಿಂಥಿ 2:14
ನೀವು ದೇವರಿಗೆ ಪ್ರಿಯರಾದವರಾಗಿದ್ದೀರಿ – ಕೊಲೊಸ್ಸೆ 3:12
ನೀವು ಕ್ರಿಸ್ತನೊಂದಿಗೆ ಒಂದಾಗಿದ್ದೀರಿ – ಯೋವಾನ್ನ 17:21
ನೀವು ಭಯಭರಿತನಾಗಿಯೂ ಮತ್ತು ಅದ್ಭುತವಾಗಿಯೂ ಮಾಡಲ್ಪಟ್ಟದ್ದೀರಿ – ಕೀರ್ತನೆ 139: 14
March 31
Now to him who is able to do immeasurably more than all we ask or imagine, according to his power that is at work within us, to him be glory