ಕ್ರೈಸ್ತರಾಗಿ ನಿಮಗೆ ಒಳ್ಳೆಯ ದಿನಗಳು ಇರುತ್ತವೆ ಮತ್ತು ಕೆಟ್ಟ ದಿನಗಳೂ ಇರುತ್ತವೆ, ಆದರೆ ದೇವರು ಇಲ್ಲದೇ ಇರುವ ದಿನವು ಎಂದಿಗೂ ಇರುವುದಿಲ್ಲ .
ನೀವು ಹಾದುಹೋಗುವ ಪ್ರತಿಯೊಂದು ಏಳು ಬೀಳಿನ ಪರಿಸ್ಥಿತಿಯಲ್ಲಿ ಆತನ ವಾಗ್ದಾನಗಳಲ್ಲಿ ನಂಬಿಕೆ ಇರಿಸುವುದನ್ನು ಕಲಿತುಕೊಳ್ಳುವಾಗ ದೇವರ ವಾಕ್ಯದಿಂದ ಪ್ರೇರಣೆ ಮತ್ತು ಉತ್ತೇಜನವನ್ನು ಪಡೆಯುವವರಾಗಿರುತ್ತೀರಿ.
ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ.
ಆತನು ನಿನ್ನನ್ನು ಸಕಲ ಕೇಡಿನಿಂದ ಅಥವಾ ವಿಪತ್ತಿನಿಂದ ಕಾಪಾಡುತ್ತಾನೆ.
ಆತನು ನಿನ್ನನ್ನು ನಿರಂತರವಾಗಿ ಕಾಯುತ್ತಿದ್ದಾನೆ.
ನಿಮ್ಮನ್ನು ದೇವರೇ ಕಾಪಾಡುತ್ತಾರೆ.
ನಿಮ್ಮ ಮನೆಯಿಂದ ಹೊರಡುವಾಗ ನೀವು ಸುರಕ್ಷಿತವಾಗಿರುತ್ತೀರಿ,
ಮತ್ತು ನೀವು ಸುರಕ್ಷಿತವಾಗಿ ಹಿಂತಿರುಗುತ್ತೀರಿ.
ಆತನು ನಿನ್ನನ್ನು ರಕ್ಷಿಸುತ್ತಾನೆ,
ಮತ್ತು ಇಂದಿಗೂ ಎಂದೆಂದಿಗೂ ನಿನ್ನನ್ನು ರಕ್ಷಿಸುತ್ತಾನೆ
”ಆದದರಿಂದ–ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು….” (ಹಿಬ್ರಿಯ 13:6)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross