ನಿಮ್ಮ ಆಯ್ಕೆಗಳು, ನಿಮ್ಮ ಸಂದರ್ಭಗಳಿಗಿಂತಲೂ ಹೆಚ್ಚಾಗಿ ನಿಮ್ಮ ಕ್ಯಾಲೆಂಡರ್ ಅನ್ನು ನಿಯಂತ್ರಿಸುತ್ತದೆ.
ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು, ನೀವು ನಿಮ್ಮ ಸಮಯಕ್ಕೆ ಜವಾಬ್ದಾರರಾಗಬೇಕು ಏಕೆಂದರೆ ನಿಮ್ಮ ಆಯ್ಕೆಗಳನ್ನು ಬದಲಾಯಿಸಲು ನೀವು ಪ್ರಾರಂಭಿಸುವವರೆಗೂ ನಿಮ್ಮ ಸಂದರ್ಭಗಳನ್ನು ಅಥವಾ ಪರಿಸ್ಥಿತಿಗಳನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ.
ಆದ್ದರಿಂದ ಸಕಾರಾತ್ಮಕ ದೈನಂದಿನ ದಿನಚರಿಯನ್ನು ಪ್ರಾರಂಭಿಸುವುದು ಸ್ವಯಂಪ್ರೇರಿತವಾಗಿ ಹೂಡಿಕೆ ಮಾಡುವ ಬ೦ಡವಾಳವಾಗಿದೆ ಮತ್ತು ಅದು ಆದ್ಯತೆ ನೀಡಲು, ವಿಳಂಬಗೊಳಿಸುವಿಕೆಯನ್ನು ಮಿತಿಗೊಳಿಸಲು (ಏನನ್ನಾದರೂ ನಿಧಾನ(ತಡ) ಮಾಡುವ ಅಥವಾ ಮುಂದೂಡುವ ಪ್ರಕ್ರಿಯೆ), ಗುರಿಗಳ ಮೇಲೆ ನಿಗಾವಹಿಸಲು ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿಸಲು ಸಹಾಯ ಮಾಡಬಹುದು.
ಯಾವುದೇ ದಿನದಲ್ಲಿ ಇರಬೇಕಾಗಿರುವ, ದಿನಚರಿ ಅಥವಾ ರಚನಾ-ಕ್ರಮಬದ್ಧತೆ ಇಲ್ಲದೆ ಇರುವುದು; ಆಧ್ಯಾತ್ಮಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಬರಿದಾಗುತ್ತಿದ್ದೀರ ಎಂಬುದನ್ನು ನೆನಪಿನಲ್ಲಿಡಿ
ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ಕಲಿಯಿರಿ.
ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವದಕ್ಕೆ ನಮಗೆ ಕಲಿಸು
ನಾವು ಹೊಂದಿರುವ ಎಲ್ಲಾ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ನಮಗೆ ಕಲಿಸಿ
”ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿ ರದೆ ಜ್ಞಾನವಂತರಾಗಿರ್ರಿ.ದಿನಗಳು ಕೆಟ್ಟವುಗಳಾಗಿರುವದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿಸಿಕೊಳ್ಳಿರಿ….”(ಎಫೆಸಿ 5:15-16)
March 31
Now to him who is able to do immeasurably more than all we ask or imagine, according to his power that is at work within us, to him be glory