ದೇವರು ನಿಮ್ಮನ್ನು ಅನನ್ಯ ರೀತಿಯಲ್ಲಿ ವೈಶಿಷ್ಟ್ಯವಾಗಿ ಮತ್ತು ವಿಭಿನ್ನವಾಗಿ ಸೃಷ್ಟಿಸಿದ್ದಾರೆ
ಆದ್ದರಿಂದ ದೇವರು ನಿಮ್ಮನ್ನು ಗಮನ ಸೆಳೆವ ಅಸಾಧಾರಣ ವ್ಯಕ್ತಿಯಾಗಿ ಸೃಷ್ಠಿಸಿರುವಾಗ, ಯಾವಾಗಲೂ ಇರುವುದರಲ್ಲೇ “ಹೊಂದಿಕೊಳ್ಳಲು” ಅಥವಾ ಒಂದು ಚೌಕಟ್ಟಿನೊಳಗೇ ಇರಲು ಪ್ರಯತ್ನಿಸಬೇಡಿ
ಸೋಲಿನಲ್ಲಿ ನಡೆಯುವುದಕ್ಕಾಗಿ ಎಂದಿಗೂ ನೀವು ದೇವರ ಮಗುವಾಗಿ ಆಯ್ಕೆಯಾಗಿಲ್ಲ, ನಿಮ್ಮನ್ನು ಗೆಲ್ಲಲು ಆಯ್ಕೆಮಾಡಲಾಗಿದೆ
ಆದ್ದರಿಂದ ನಿಮ್ಮನ್ನು ತಡೆಹಿಡಿಯಲು ಭಯವನ್ನು ಎಂದಿಗೂ ಅನುಮತಿಸಬೇಡಿ
ನಿಮ್ಮೊಳಗೆ ದೇವರು ನೆಲೆಗೊಳಿಸಿರುವ ಪ್ರತಿಯೊಂದನ್ನೂ ವಿಸ್ತರಿಸುವುದನ್ನು, ಬೆಳೆಯುವುದನನ್ನು ಕಲಿಯುವುದನ್ನು ಮುಂದುವರಿಸುತ್ತಲೇ ಇರಿ ಮತ್ತು ದೇವರು ನಿಮ್ಮ ಮಾರ್ಗದಲ್ಲಿ ಕಳುಹಿಸುವ ಪ್ರತಿಯೊಂದು ಅವಕಾಶವನ್ನೂ ಸ್ಪರ್ಶಿಸಿ(ತಟ್ಟಿರಿ) – ಅದನ್ನು ಯಾವಾಗಲೂ ಆತನ ವಾಕ್ಯದಿಂದ ಪರೀಕ್ಷಿಸಿರಿ
ಇದನ್ನು ಮಾಡಿ, ಏಕೆಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ. ನಿನ್ನನ್ನು ಕರ್ತನು ತನಗೆ ಅಸಮಾನ್ಯಜನವಾಗುವ ಹಾಗೆ ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ನಿನ್ನನ್ನು ಆದುಕೊಂಡಿದ್ದಾನೆ.
ದೇವರ ಪ್ರೀತಿ ನಮಗೆ ಜೀವನವನ್ನು ನೀಡುತ್ತದೆ – ಸರಳವಾದ “ಬದುಕುಳಿಯುವ” ಜೀವನ ಮಾತ್ರವಲ್ಲ – ಇದು ಸಮೃದ್ಧಿಯಾದ ಜೀವನ
ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿದ್ದಾನೆ. (ಧರ್ಮೋಪದೇಶ 7:6)
May 9
However, as it is written: “No eye has seen, no ear has heard, no mind has conceived what God has prepared for those who love him.” —1 Corinthians 2:9. Children’s