ದೇವರ ಮಹಿಮೆಯು ನಿಮ್ಮ ಜೀವನದ ಮೇಲೆ ಇರುವಾಗ, ಅಂಧಕಾರದ ಸಾಮ್ರಾಜ್ಯದಿಂದ ಇರುವ ಪ್ರತಿಯೊಂದು ರೀತಿಯ ಅಂಧಕಾರತೆಯ ಮೇಲೆ ನೀವು ಪ್ರಾಬಲ್ಯ ಹೊಂದುವಿರಿ..
ನಿಮ್ಮ ಸುತ್ತಮುತ್ತಲಿನ ಅಂಧಕಾರತೆಯ ನಡುವೆ ನೀವು ಬೆಳಗುವಂಥ ಬೆಳಕಾಗಿರುವಿರಿ – ವಿಶ್ವಾಸದಲ್ಲಿ, ಮಾತಿನಲ್ಲಿ, ತಿಳಿವಳಿಕೆಯಲ್ಲಿಮತ್ತು ಎಲ್ಲಾ ಶ್ರದ್ಧೆಯಲ್ಲಿ ಮೇಲೇರಲು ಮತ್ತು ಉತ್ಕೃಷ್ಟರಾಗಲು ಕೃಪೆಯು ನಿಮ್ಮ ಮೇಲೆ ಇರುತ್ತದೆ.
ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡುವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?
’’ಏಳು[ ನಿಮ್ಮನ್ನು ಹಿಡಿದಿಟ್ಟುಕೊಂಡಿರುವ ಖಿನ್ನತೆ (ದೌರ್ಬಲ್ಯ, ಹತಾಶೆ, ದಣಿವು) ಮತ್ತು ಬಿದ್ದುಕೊಂಡಂತಿರುವ ಪರಿಸ್ಥಿತಿಗಳಿಂದ – ಹೊಸ ಜೀವನಕ್ಕೆ] ಪ್ರಕಾಶಿಸು(ಕರ್ತನ ಮಹಿಮೆಯಿಂದ ಪ್ರಕಾಶಮಾನವಾಗಿ; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.!’’…….’’(ಯೆಶಾಯ 60:1)
March 11
But the fruit of the Spirit is love, joy, peace, patience, kindness, goodness, faithfulness, gentleness and self-control. Against such things there is no law. – Galatians 5:22-23. When the Holy