ದೇವರೇ ದೇವರಾಗಿದ್ದಾರೆ – ಹೊರೆತು ನಾವಲ್ಲ..! ದೇವರಿಗೆ ಸ್ತೋತ್ರ!
ಎಲ್ಲವೂ ನಮಗೆ ತಿಳಿದಿರುವಂತೆ ಸಮರ್ಥನೆ(ಬುದ್ಧಿಶಕ್ತಿ) ಮತ್ತು ತರ್ಕದ ಪ್ರಕಾರ ನಡೆದಿದ್ದರೆ, ನಾವು ಮಾನವ ಮಿತಿಯಲ್ಲಿ ಮಾತ್ರವೇ ಫಲಿತಾಂಶಗಳನ್ನು ಕಾಣುತ್ತೇವೆ.
ಬಲವಾದ ಪ್ರಾರ್ಥನೆಗಳನ್ನು ಪ್ರಾರ್ಥಿಸಿ, ದೇವರ ವಾಗ್ದಾನಗಳನ್ನು ಘೋಷಿಸಿ ಮತ್ತು ಎಲ್ಲಾ ಮಿತಿಗಳನ್ನು ಮುರಿಯುವ ದೇವರ ಪ್ರಕಟಣೆ ಮತ್ತು ಅದ್ಭುತಾಕಾರ್ಯಕ್ಕಾಗಿ(manifestation) ದೃಢಭರವಸೆಯೊಂದಿಗೆ ನಂಬಿರಿ..!!
’’ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ…….’’ ( ಫಿಲಿಪ್ಪಿ 4:6)
August 4
This is what the Lord says, he who made the earth, the Lord who formed it and established it—the Lord is his name: Call to me, and I will answer you and tell you