ನಮ್ಮ ದೊಡ್ಡ ಶತ್ರುಗಳು ನಮ್ಮ ಹೊರಗಡೆಯಿಲ್ಲ ನಮ್ಮೊಳಗೇ ಇದ್ದಾರೆ..!
ನಮ್ಮನ್ನು ಮತ್ತು ನಮ್ಮ ‘ಸಾಸಿವೆ ಬೀಜದ ಗಾತ್ರದ ವಿಶ್ವಾಸವನ್ನು’ ಹಿಂದಿಕ್ಕುವ ದೊಡ್ಡ ವೈರಿಯು ದ್ವೇಷ ಮತ್ತು ದಂಗೆಯೇಳುವ (ಕಲಹದ) ಸ್ವಭಾವವಾಗಿದೆ..
ನಿಮ್ಮ ಗಾಸಿಗೊಂಡಿರುವ ಮನಸ್ಸಿನ ನೋವು ನಿಮ್ಮನ್ನು ಹಿಂದಿಕ್ಕಲು ಅಥವಾ ದಾರಿತಪ್ಪಿಸಲು ಬಿಡಬೇಡಿ..
ಸೈತಾನನನ್ನು ವಿರೋಧಿಸಲು ದೇವರ ವಾಗ್ದಾನಗಳಲ್ಲಿ ಬೇರೂರಿರುವ ಮತ್ತು ನೆಲೆಗೊಂಡಿರುವ ನಿಮ್ಮ ವಿಶ್ವಾಸವನ್ನು ನುಡಿಯಿರಿ ಆಗ ಅವನು ಓಡಿ ಹೋಗುತ್ತಾನೆ..
ಏಕೆಂದರೆ ಯೇಸು ಕ್ರಿಸ್ತನಲ್ಲಿ ವಿಶ್ವಾಸ ಇರಿಸಿರುವುದರಿಂದ – ಅದು ನಮ್ಮ ಪಾಪದ ಮೇಲೆ ವಿಜಯವನ್ನು ನೀಡುತ್ತದೆ..
’’ಯಾಕಂದರೆ ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥ ಆ ಜಯವು ನಮ್ಮ ನಂಬಿಕೆಯೇ. ಯೇಸುವು ದೇವರ ಮಗನೆಂದು ನಂಬಿದವನೇ ಅಲ್ಲದೆ ಲೋಕವನ್ನು ಜಯಿಸುವವನು ಯಾರು?……’’ (1 ಯೋವಾನ್ನ 5:4-5)
May 9
However, as it is written: “No eye has seen, no ear has heard, no mind has conceived what God has prepared for those who love him.” —1 Corinthians 2:9. Children’s