ನೀವು ನೋಡುವ ಮತ್ತು ಅನುಭವಿಸುವ ಆಧಾರದ ಮೇಲೆ ವಿಷಯಗಳನ್ನು ಹೇಳಲು ಈ ಲೋಕ ನಿಮ್ಮನ್ನು ರೂಪಿಸಿದೆ (Programme) ಮಾಡಿದೆ, ಆದರೆ ದೇವರು ತನ್ನ ವಾಕ್ಯದಲ್ಲಿ ಹೇಳಿದ್ದನ್ನು ಆಧರಿಸಿ ನೀವು ವಿಷಯಗಳನ್ನು ಹೇಳಬೇಕೆಂದು ದೇವರು ಹೇಳುತ್ತಾರೆ, ಹೊರತು ನೀವು ನೋಡುವ ಮತ್ತು ಅನುಭವಿಸುವದನ್ನು ಅಲ್ಲ.
ನೀವು ನೋಡುವ ಮತ್ತು ಅನುಭವಿಸುವ ನಿಜ ಸಂಗತಿಗಳಾಗಿವೆ. ನಿಜ ಸಂಗತಿಗಳ ಬಗ್ಗೆ ದೇವರು ಹೇಳುವುದನ್ನು ನೀವು ಮಾತನಾಡುವಾಗ, ಆತನ ವಾಕ್ಯವು ಸತ್ಯವಾಗಿದೆ ಮತ್ತು ಎಂದಿಗೂ ಬದಲಾಗುವುದಿಲ್ಲ, ನಿಜ ಸಂಗತಿಗಳನ್ನು ದೇವರ ವಾಕ್ಯದೊಂದಿಗೆ ಸಂಯೋಜಿಸುವ ಹೊಸ ಸಂಗತಿಗಳಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
ದೇವರ ವಾಕ್ಯದ ಪ್ರಕಾರ ನೀವು ಏನು ಮಾತನಾಡುತ್ತೀರೋ ಅದನ್ನು ನಂಬಿರಿ – ಅದು ಸಂಭವಿಸುತ್ತದೆ..!
’’ಹೀಗಿದ್ದರೂ–ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ…..”( 2 ಕೊರಿಂಥ 4:13)
August 4
This is what the Lord says, he who made the earth, the Lord who formed it and established it—the Lord is his name: Call to me, and I will answer you and tell you