ಈ ಲೋಕದಲ್ಲಿ ಏನೇ ಆದರೂ – ಸುದ್ದಿಗಳು ಎಷ್ಟೇ ಭಯಭೀತವಾಗಿದ್ದರೂ, ಜಗತ್ತು ಎಷ್ಟು ತೀವ್ರವಾಗಿ ಅಲುಗಾಡಿದರೂ, ಆರ್ಥಿಕತೆಗಳು ಕುಸಿತದ ಕಡೆಗೆ ಹೇಗೆ ತತ್ತರಿಸಬಹುದಾದರೂ (ಮುಗ್ಗರಿಸಬಹುದಾದರೂ) – ದೇವ ಜನರು ನಾಚಿಕೆಗೀಡಾಗುವುದಿಲ್ಲ.
ಕರ್ತನು ನಮಗಾಗಿ ಆತನ ವಾಕ್ಯವನ್ನು ಪೂರೈಸಲು ನಮ್ಮ ವಿಶ್ವಾಸದ ಮೇಲೆ ಕಾರ್ಯನಿರ್ವಹಿಸುತ್ತಾರೆ.
ಆತನನ್ನು ಸಂಪೂರ್ಣವಾಗಿ ನಂಬುವ ಎಲ್ಲರಿಗೂ ದೇವರು ಮಾತ್ರವೇ ಬರುತ್ತಾರೆ – “ನಿಮ್ಮ ದೇವರು ತನ್ನ ವಾಕ್ಯವನ್ನು ಉಳಿಸಿಕೊಳ್ಳಲಿಲ್ಲ” ಎಂದು ಎಂದಿಗೂ ಈ ಲೋಕವು ಹೇಳಲು ಸಾಧ್ಯವಾಗುವುದಿಲ್ಲ…
ವಿಪತ್ಕಾಲದಲ್ಲಿ ಒಳ್ಳೆಯ ಜನರು ನಾಶವಾಗುವುದಿಲ್ಲ ; ಕ್ಷಾಮದ ದಿವಸಗಳಲ್ಲಿ ಒಳ್ಳೆಯ ಜನರು ತೃಪ್ತಿಪಡುವರು.
ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ;
ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು;
ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡುತ್ತೇನೆ.
ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ….” (ರೋಮ 10:11)
January 15
Know that the Lord is God. It is he who made us, and we are his; we are his people, the sheep of his pasture. —Psalm 100:3. God made us and