ನಿಮ್ಮ ಜೀವನದಲ್ಲಿ ಸೂಕ್ತವಾದ ಮತ್ತು ಸೂಕ್ತವಲ್ಲದ, ಸಹಾಯಕವಾದ ಮತ್ತು ಹಾನಿಕಾರಕವಾದ, ರಚನಾತ್ಮಕವಾದ ಮತ್ತು ವಿನಾಶಕಾರಿಯಾದ ಆಸೆಗಳಿವೆ.
“ನಾನು ಏನು ಬೇಕಾದರೂ ಮಾಡಲು ನನಗೆ ಅನುಮತಿ ಇದೆ” ಎಂದು ನೀವು ಹೇಳಬಹುದು – ಆದರೆ ಎಲ್ಲವೂ ನಿಮಗೆ ಒಳ್ಳೆಯದಲ್ಲ. “ನಾನು ಏನು ಬೇಕಾದರೂ ಮಾಡಲು ಅನುಮತಿ ಇದ್ದರೂ ” ಸಹ ನಾನು ಯಾವುದಕ್ಕೂ ಗುಲಾಮನಾಗಬಾರದು.
ನೀವು ನಿರಂತರವಾಗಿ ಪ್ರಾರ್ಥಿಸುವಾಗ, ದೇವರೊಂದಿಗೆ ನಿರಂತರವಾದ ಒಡನಾಟದಲ್ಲಿದ್ದಾಗ ಮತ್ತು ಅವರ ಚಿತ್ತವನ್ನು ಹುಡುಕಲು ಪ್ರಯತ್ನಿಸಿದಾಗ, ನಿಮ್ಮ ಆಸೆಗಳನ್ನು ಶೋಧಿಸಲಾಗುತ್ತದೆ, ಮತ್ತು ದೇವರು ಯಾವ ಬಯಕೆಗಳು ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ ಎಂಬುದನ್ನು ಬಹಿರಂಗಪಡಿಸುತ್ತಾರೆ/ಪ್ರಕಟಪಡಿಸುತ್ತಾರೆ.
”ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿಸುವದಿಲ್ಲ.”(ಕೀರ್ತನೆ 102:17)
February 5
This is love: not that we loved God, but that he loved us and sent his Son as an atoning sacrifice for our sins. —1 John 4:10. God loved us