ದೇವರು ನಿಮ್ಮ ಜೀವನವನ್ನು ಒಂದು ಆಧಾರದ ಮೇಲೆ ಪರಿಶೀಲಿಸುತ್ತಾರೆ/ಅಳೆಯುತ್ತಾರೆ ಅಥವಾ ಮೌಲ್ಯಮಾಪನ ಮಾಡುತ್ತಾರೆ; ಅದು ನಿಮ್ಮ ಸಂಬಂಧಗಳ ಮೇಲೆ.
ನೀವು ಪ್ರೀತಿಯ ಜೀವನವನ್ನು ನಡೆಸದಿದ್ದರೆ; ನೀವು ಹೇಳುವ ಯಾವುದೂ ಮುಖ್ಯವಾಗುವುದಿಲ್ಲ, ನೀವು ತಿಳಿದುಕೊಂಡಿರುವ ಯಾವುದೂ ಮುಖ್ಯವಾಗುವುದಿಲ್ಲ, ನೀವು ನಂಬುವ ಯಾವುದೂ ಮುಖ್ಯವಾಗುವುದಿಲ್ಲ, ನೀವು ನೀಡುವ ಯಾವುದೂ ಮುಖ್ಯವಾಗುವುದಿಲ್ಲ ಮತ್ತು ನೀವು ಸಾಧಿಸುವ ಯಾವುದೂ ಕೂಡ ಮುಖ್ಯವಾಗುವುದಿಲ್ಲ.
ನೀವು ಎಲ್ಲವನ್ನೂ ಮಾಡಬಹುದು ಮತ್ತು ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯೂ ಇರಬಹುದು ಆದರೆ ನೀವು ಪ್ರೀತಿಯಿಲ್ಲದವರಾಗಿದ್ದರೆ ನೀವು ಏನೂ ಇಲ್ಲದವರಾಗಿದ್ದೀರಿ/ಶೂನ್ಯವಾಗಿದ್ದೀರಿ.
”ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ವಿಶ್ವಾಸ….” (ಗಲಾತ್ಯ 5:6)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross