Welcome to JCILM GLOBAL

Helpline # +91 6380 350 221 (Give A Missed Call)

ನಮಗೆ ಎದುರಾಗುವ ಪರೀಕ್ಷೆಗಳ ಮಧ್ಯೆ ನಾವು ದೇವರನ್ನು ನಿರೀಕ್ಷಿಸುತ್ತಾ ಇದ್ದಾಗ, ದೇವರು ಇದ್ದಕ್ಕಿದ್ದಂತೆ ಮಹತ್ವದ ತಿರುವುಗಳನ್ನು ನೀಡುತ್ತಾರೆ.
ನಾವು ಹೇಗೆ ಕಾಯುತ್ತೇವೆ ಎಂಬುದು ನಾವು ಎಷ್ಟು ಸಮಯ ಕಾಯುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ – ದೇವರಲ್ಲಿನ ವಿಶ್ವಾಸವು, ನಮ್ಮ ಶ್ರೇಷ್ಠತೆಗೆ ನಮ್ಮನ್ನು ಮುನ್ನಡೆಸುವ ಮಿಶ್ರಣದ ಅಂತಿಮ ಅಂಶವಾಗಿದೆ.
ಕರ್ತನಲ್ಲಿ ಶಾಂತವಾಗಿರು
ಮೌನವಾಗಿದ್ದು ಆತನಿಗಾಗಿ ಎದುರುನೋಡು
ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
ಕೋಪವನ್ನು ನಿಲ್ಲಿಸು; ಉರಿಯನ್ನು ಬಿಟ್ಟುಬಿಡು;
ಹೇಗಾದರೂ ಕೇಡುಮಾಡದ ಹಾಗೆ ಕೋಪಿಸಿಕೊಳ್ಳಬೇಡ.
ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು;
ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು.
ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆಯನ್ನು ಲಕ್ಷಿಸಿದನು.
ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ;
ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು
ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು. ( ಯೆಶಾಯ ‭30:18‬)

Archives

January 15

Know that the Lord is God. It is he who made us, and we are his; we are his people, the sheep of his pasture. —Psalm 100:3. God made us and

Continue Reading »

January 14

Enter his gates with thanksgiving and his courts with praise; give thanks to him and praise his name. —Psalm 100:4. As we continue reflecting on the call to worship in

Continue Reading »

January 13

Worship the Lord with gladness; come before him with joyful songs. —Psalm 100:2. Let’s not be limited to singing only in church buildings and sanctuaries. Worship is a whole body and

Continue Reading »