ನಿಮ್ಮ ಹೃದಯದಲ್ಲಿ ನೀವು ಹಿಡಿದಿಟ್ಟುಕೊಂಡಿರುವ ಸೈತಾನನ ಪ್ರತಿಯೊಂದು ಸುಳ್ಳಿನಿಂದ ನಿಮ್ಮನ್ನು ನೀವು ತೆರವುಗೊಳಿಸಿಕೊಳ್ಳುವ (ತೊಡೆದುಹಾಕುವ, ಶುದ್ಧೀಕರಿಸುವ) ಸಮಯ ಇದಾಗಿದೆ.
ಮೋಸ ಅಥವಾ ವಂಚನೆಯೊಂದಿಗೆ (ಸೈತಾನನ ಸುಳ್ಳುಗಳು – ದೇವರ ವಾಕ್ಯಕ್ಕೆ ವಿರುದ್ಧವಾದ ಯಾವುದಾದರೊಂದಿಗೆ) ಹೋರಾಡುವ ಬದಲು ಸತ್ಯವನ್ನು ನಂಬಲು ಹೆಚ್ಚಿನ ತಿಳುವಳಿಕೆಯ ಜ್ಞಾನಕ್ಕಾಗಿ ಮತ್ತು ಕ್ಷಮೆಗಾಗಿ ಪ್ರಾರ್ಥಿಸಿ.
ಅದು ಸತ್ಯವನ್ನು ಅರಿಯುವುದಾಗಲಿ ಅಥವಾ ಸತ್ಯವನ್ನು ನುಡಿಯುವುದಾಗಲಿ ಎರಡೂ ಕೂಡ ದೇವರೊಂದಿಗೆ ಬೆಳೆಯುತ್ತಿರುವ ಸಂಬಂಧದಲ್ಲಿ ಕಂಡುಬರುತ್ತವೆ.
ನಾವು ದೇವರ ವಾಕ್ಯದಲ್ಲಿ ಮತ್ತು ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯುವಾಗ, ಸತ್ಯವು ನಮಗೆ ಪ್ರಕಟಗೊಳ್ಳುತ್ತದೆ
ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸುತ್ತೇನೆ.
ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ನಾವು ಮಾಡುವ ಎಲ್ಲವುಗಳಿಗೂ ಮೂಲವಾಗಿರುವ ಕ್ರಿಸ್ತನಿಂದ ನಾವು ನಾಯಕತ್ವವನ್ನು ತೆಗೆದುಕೊಳ್ಳುತ್ತೇವೆ.
”ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ”, ”ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆ.”…..” (ಯೆಶಾಯ 41:13)
February 1
For the Lord God is a sun and shield; the Lord bestows favor and honor; no good thing does he withhold from those whose walk is blameless. —Psalm 84:11 Isn’t it wonderful that