ದೇವರಿಂದ ಪ್ರೀತಿಸಲ್ಪಡುವುದಕ್ಕಾಗಿಯೂ ಮತ್ತು ಆತನನ್ನು ಮರಳಿ ಪ್ರೀತಿಸುವುದನ್ನು ಕಲಿಯುವುದಕ್ಕಾಗಿಯೂ ನಿಮ್ಮನ್ನು ಈ ಲೋಕದಲ್ಲಿ ಇರಿಸಲಾಗಿದೆ
ನೀವು ಆತನ ಮಗುವಾಗಿರಲು ಆಯ್ಕೆಗೊಂಡವರಾಗಿದ್ದೀರಿ
ನೀವು ಆತನ ಕುಟುಂಬಕ್ಕಾಗಿಯೇ ರಚಿಸಲ್ಪಟ್ಟವರಾಗಿದ್ದೀರಿ
ಆತನ ಸಹ-ಜೊತೆಗಾರನಾಗಿರಲು ನಿಮ್ಮನ್ನು ಸೃಷ್ಟಿಸಲಾಗಿದೆ
ದೇವರು ನಿಮ್ಮ ತ್ಯಾಗಬಲಿದಾನವನ್ನು ಬಯಸುವುದಿಲ್ಲ – ಆತನೊಂದಿಗೆ ಮತ್ತು ಆತನ ಜನರೊಂದಿಗೆ ನಿಮ್ಮ ಪ್ರೀತಿ ಮತ್ತು ನಿಮ್ಮ ಸಹಭಾಗಿತ್ವವನ್ನು ಬಯಸುತ್ತಾರೆ
”ಕರ್ತನು ಹೇಳುತ್ತಾರೆ : ”ನಾನು ಬಲಿಯನ್ನಲ್ಲ ಕರುಣೆಯನ್ನೇ ಮತ್ತು ದಹನ ಬಲಿಗಳಿಗಿಂತ ದೇವರ ತಿಳುವಳಿಕೆಯನ್ನೇ ಹೆಚ್ಚಾಗಿ ಅಪೇಕ್ಷಿಸಿದ್ದೇನೆ.”…..”(ಹೋಶೇಯ 6:6)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from