Welcome to JCILM GLOBAL

Helpline # +91 94453 51292 (Give A Missed Call)

ಗಾಳಿ ಮಾತು ಅಥವಾ ಹರಟೆ ಹೊಡೆಯುವುದು ಕಳ್ಳರಿಗಿಂತ ಕೆಟ್ಟದಾಗಿರುವುದಾಗಿದೆ.
ಅವು ಇನ್ನೊಬ್ಬ ವ್ಯಕ್ತಿಯ ಘನತೆ, ಗೌರವ, ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು(ನಂಬಿಗಸ್ತಿಕೆಯನ್ನು) ಕದಿಯುತ್ತವೆ.
ನಿಮ್ಮ ಮಾತುಗಳು ಅಥವಾ ನುಡಿಯುವಂಥ ನುಡಿಗಳು ಆಧಾರರಹಿತವಾಗಿದ್ದಾಗ ಇದನ್ನು ನೆನಪಿಡಿ
ನಿಮ್ಮ ಹೆಜ್ಜೆ ಅಥವಾ ಪಾದಗಳು ಜಾರಿದಾಗ, ನೀವು ಯಾವಾಗಲೂ ನಿಮ್ಮ ಸಮತೋಲನವನ್ನು ಮರಳಿ ಪಡೆಯಬಹುದು, ಆದರೆ ನಿಮ್ಮ ನಾಲಿಗೆ ಜಾರಿದಾಗ ನೀವು ಆ ಪದಗಳನ್ನು/ನುಡಿಗಳನ್ನು ಮರುಪಡೆಯಲು ಸಾಧ್ಯವಿಲ್ಲ.
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.
”ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ…” ಯೋಬ (‭1:26‬)

Archives

September 18

Do nothing out of selfish ambition or vain conceit, but in humility consider others better than yourselves. Each of you should look not only to your own interests but also

Continue Reading »

September 17

You were once darkness, but now you are light in the Lord. Live as children of light…—Ephesians 5:8. Our before and after: we were lost, now found; we were darkness, now

Continue Reading »

September 16

Who is wise and understanding among you? Let him show it by his good life, by deeds done in the humility that comes from wisdom. —James 3:13. James promised that

Continue Reading »