ನೀವು ಪ್ರಾರ್ಥಿಸುವ ಸಮಯದಿಂದ ಹಿಡಿದು ಅದ್ಭುತ ಕಾಣುವವರೆಗೆ, ದೇವರು ನಿಮ್ಮ ಪ್ರಾರ್ಥನೆಯನ್ನು ಆಲಿಸಿಲ್ಲ ಎಂದು ನೀವು ನಂಬುವಂತೆ ಮಾಡಲು ಸೈತಾನನು ಎಲ್ಲದರಲ್ಲೂ/ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಾನೆ.
ಸೈತಾನನ ಸುಳ್ಳನ್ನು ನಂಬಬೇಡಿ ಅಥವಾ ಅನುಮತಿಸಬೇಡಿ
ದೇವರನ್ನು ತಡೆಯಲು ಯಾವುದಕ್ಕೂ/ಯಾರಿಗೂ ಸಾಧ್ಯವಿಲ್ಲ – ಆತ್ಮವಿಶ್ವಾಸದಿಂದ ಮತ್ತು ಯಾವುದೇ ಖಂಡನೆಯಿಲ್ಲದೆ( ಅಪರಾಧ ನಿರ್ಣಯವಿಲ್ಲದೆ) ಆತನ ವಾಕ್ಯದ ಮೇಲೆ ದೃಢವಾಗಿ ನಿಲ್ಲಿ.
ದೇವರ ವಾಕ್ಯದಲ್ಲಿನ ವಿಶ್ವಾಸವು ನಿಮ್ಮನ್ನು ಸಂಪೂರ್ಣಗೊಳಿಸುತ್ತದೆ ಮತ್ತು ನೀವು ಎಂದಿಗೂ ಸೋಲನ್ನನುಭವಿಸುವುದಿಲ್ಲ.
”ಅನಂತರ ಆ ಸಮಾರಿಯದವನಿಗೆ, “ಎದ್ದುಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು….”(ಲೂಕಾ 17:19)
January 4
be made new in the attitude of your minds… —Ephesians 4:23 Remember, our verse today comes from Paul’s challenge to put off our old way of life (Ephesians 4:22-24). As