Welcome to JCILM GLOBAL

Helpline # +91 6380 350 221 (Give A Missed Call)

ದೇವರು ನಿಮ್ಮನ್ನು ಆರಿಸಿಕೊಂಡಾಗ ಮತ್ತು ನೀವು ಆತನನ್ನು ನಿಮ್ಮ ಜೀವನದಲ್ಲಿ ಒಪ್ಪಿಕೊಂಡಾಗ ಆತನು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ..!
ದೇವರು ನಿಮ್ಮನ್ನು ಆರಿಸಿಕೊಂಡಾಗ, ಆತನು ನಿಮ್ಮ ಭವಿಷ್ಯಕ್ಕಾಗಿ ಕೃಪೆ ಮತ್ತು ಸೌಕರ್ಯವನ್ನು ಸಿದ್ಧಪಡಿಸುತ್ತಾರೆ..!
ಈ ಹಿಂದೆ ನೀವು ಮಾಡಲು ಅಸಮರ್ಥರಾಗಿದ್ದ ಸಾಮರ್ಥ್ಯ ಮತ್ತು ಶಕ್ತಿಯನ್ನು ದೇವರ ಅನುಗ್ರಹವು ನಿಮಗೆ ನೀಡುತ್ತದೆ..
ಈ ಆಶೀರ್ವಾದಕ್ಕಾಗಿ ನಿಮ್ಮನ್ನು ಸಿದ್ಧಪಡಿಸಲು ಹಾಗು ದೇವರು ನಿಮ್ಮ ಜೀವನದಲ್ಲಿ ಮತ್ತು ನಿಮ್ಮ ಹೃದಯದಲ್ಲಿ ಮಾಡಬೇಕಾದ ಯಾವುದೇ ಕಾರ್ಯವನ್ನು ಮಾಡಲು ಸಿದ್ಧರಾಗಿರಿ..
‘’ಅದಕ್ಕೆ ಯೇಸು, “ ‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ(ನನ್ನಲ್ಲಿ) ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು…..’’ (ಮಾರ್ಕ್ 9:23)

Archives

February 5

This is love: not that we loved God, but that he loved us and sent his Son as an atoning sacrifice for our sins. —1 John 4:10. God loved us

Continue Reading »

February 4

This is how God showed his love among us: He sent his one and only Son into the world that we might live through him. —1 John 4:9. Showing love

Continue Reading »

February 3

Whoever does not love does not know God, because God is love. —1 John 4:8 An unloving person doesn’t know God. It’s that simple. Enough said. No more words are

Continue Reading »