ಸಾಧಾರಣತೆಯು (ಸಾಮಾನ್ಯತೆ) ಶ್ರೇಷ್ಠತೆಗೆ(ಮಹತ್ವತತೆಗೆ) ಶತ್ರುವಾಗಿದೆ
ಏನನ್ನೂ ಮಾಡದೆ, ಎಲ್ಲಿಯೂ ಹೋಗದೆ ಇದು ನಿಮ್ಮನ್ನು ಅಲಕ್ಷ್ಯದಿಂದ ಸಂತೃಪ್ತಿಪಡಿಸುತ್ತದೆ (ಅನಾಸಕ್ತಿ, ಉದಾಸೀನವಾಗಿರುವಂತೆ)
ಸೋಮಾರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗುವದು.
ನಿಷ್ಕ್ರಿಯವಾಗಿ ಇರುವುದರಿಂದ ಉದ್ದೇಶಕ್ಕೆ ಚಲಿಸಿ (ಸ್ಥಳ ಬದಲಾಯಿಸಿ)
ಆದ್ದರಿಂದ, ಕೇವಲ ವಿಶ್ವಾಸವಷ್ಟೇ ಸಾಕಾಗುವುದಿಲ್ಲ. ಅದು ಒಳ್ಳೆಯ ಕಾರ್ಯಗಳನ್ನು ಉತ್ಪಾದಿಸದ ಹೊರತು, ಅದು ಸತ್ತದ್ದಾಗಿದೆ ಮತ್ತು ನಿಷ್ಪ್ರಯೋಜಕವಾಗಿದೆ.
’’ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ. ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ. ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ…’’ ( 2 ಥೆಸಲೋನಿ 3:11-13)
This post is also available in:
English
Tamil
Goan Konkani
Mangalore Konkani
Punjabi
Telugu
Urdu