ಹಣದ ಹಿಂದೆ ಬೆನ್ನಟ್ಟುವುದನ್ನು ನಿಲ್ಲಿಸಿ, ಮತ್ತು ಸಂಪತ್ತಿನ(ಐಶ್ವರ್ಯದ) ಹಿಂದೆ ಬೆನ್ನಟ್ಟಲು ಪ್ರಾರಂಭಿಸಿ.
ಬ್ಯಾಂಕ್ ಖಾತೆಗಳು, ಬಂಡವಾಳ ಪಟ್ಟಿ(Portfolio) ಅಥವಾ ಚಿನ್ನವನ್ನು ಶೇಖರಿಸುವುದರಲ್ಲಿ ಸಂಪತ್ತು ಕಂಡುಬರುವುದಿಲ್ಲ/ಸಿಗುವುದಿಲ್ಲ.
ದೇವರ ಜ್ಞಾನದ ಮೂಲಕ ಮಾತ್ರ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣ ಪ್ರಗತಿಯನ್ನು ಸಾಧಿಸಲ್ಪಡುವುದೇ ನಿಜವಾದ ಸಂಪತ್ತಾಗಿದೆ.
ಐಶ್ವರ್ಯಕ್ಕಿಂತ ಅಥವಾ ಶ್ರೀಮಂತಿಕೆಗಿಂತ ಯಾವುದೂ ಉತ್ತಮವಲ್ಲ ಎಂದು ಕೆಲವರು ಭಾವಿಸುತ್ತಾರೆ, ಆದರೆ ಜ್ಞಾನೋಕ್ತಿಗಳ ಪ್ರಕಾರ ಹಣಕ್ಕಿಂತ ಮಿಗಿಲಾಗ್ಲಿ ಅನೇಕ ಹೆಚ್ಚಿನ ವಿಷಯಗಳಿವೆ.
ಪ್ರಾಮಾಣಿಕತೆ ಮತ್ತು ದಯೆ ಸಮೃದ್ಧಿಗಿಂತ ಉತ್ತಮವಾದುದ್ದಾಗಿದೆ
ಜ್ಞಾನೋಕ್ತಿ 19:22, ಜ್ಞಾನೋಕ್ತಿ 18:23
ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ
ಜ್ಞಾನೋಕ್ತಿ 22:1
ಹಣಕ್ಕಿಂತಲೂ ಹೆಚ್ಚು ಉತ್ತಮವಾದುದ್ದು ದೈವೀಕ ನಡತೆ
ಜ್ಞಾನೋಕ್ತಿ 16:8
ಬ್ಯಾಂಕ್ ಖಾತೆಯು ತುಂಬಿರುವುದಕ್ಕಿಂತ; ಪ್ರೀತಿ ತುಂಬಿದ ಸಮಾಧಾನಕರವಾದ/ಶಾಂತಿಯುತ ಮನೆಯು ಉತ್ತಮವಾದುದ್ದಾಗಿದೆ.
ಜ್ಞಾನೋಕ್ತಿ 15:17, ಜ್ಞಾನೋಕ್ತಿ 17:1, ಜ್ಞಾನೋಕ್ತಿ 15:೨೭
ಜ್ಞಾನ ಸಂಪತ್ತಿಗಿಂತಲೂ ಉತ್ತಮವಾದುದು
ಜ್ಞಾನೋಕ್ತಿ 8:10-11, ಜ್ಞಾನೋಕ್ತಿ 16:೧೬
ಹಣವು ಜ್ಞಾನವನ್ನು ಖರೀದಿಸಲು ಸಾಧ್ಯವಿಲ್ಲ
ನಿಜವಾದ ಸ್ನೇಹಿತರನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ
ರಕ್ಷಣೆಯನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ
”ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು(ದೇವರ ಒದಗಿಸುವಿಕೆಯನ್ನು ನಂಬುವವರು) ಕೊಂಬೆಯ ಹಾಗೆ ಚಿಗುರುವರು…”(ಜ್ಞಾನೋಕ್ತಿ 11:28)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,