ನೀವು ಮಾಡಬೇಕಾದ ಮೊದಲ ಬುದ್ಧಿವಂತಿಕೆಯ ನಿರ್ಧಾರವೆಂದರೆ ಯೇಸುವನ್ನು ಹಿಂಬಾಲಿಸುವುದು – ನೀವು ಆತನ ಆಹ್ವಾನಕ್ಕೆ ಪ್ರತಿಕ್ರಿಯಿಸಬೇಕು ಮತ್ತು ಆತನಿಗೆ ಬದ್ಧರಾಗಿರಬೇಕು
ಪವಿತ್ರವಾದ, ದೈವಭಕ್ತಿಯ ಜೀವನವನ್ನು ನಿರ್ಮಿಸುವಂಥ ವಿಷಯಗಳಿಗೆ ಬದ್ಧರಾಗಿರಿ – ದೇವರ ವಾಕ್ಯದ ಮೂಲಕ ಕ್ರಿಸ್ತನಂತಹ ಬದ್ಧತೆಗಳನ್ನು ಮಾಡುವುದರಿಂದ ಕ್ರಿಸ್ತತ್ವವು ಬರುತ್ತದೆ.
ನನ್ನ ನುಡಿಗಳು ಯೇಸುವಿನ ನುಡಿಗಳಂತೆ…
ನನ್ನ ಆಲೋಚನೆಗಳು ಯೇಸುವಿನ ಆಲೋಚನೆಗಳಂತೆ ..
ನನ್ನ ಭಾವನೆಗಳು ಮತ್ತು ಅನಿಸುವಿಕೆ(feelings) ಯೇಸುವಿನ ಭಾವನೆಗಳು ಮತ್ತು ಭಾವಿಸುವಿಕೆಗಳಂತೆ…
ನನ್ನ ನಿರ್ಧಾರಗಳು ಯೇಸುವಿನ ನಿರ್ಧಾರಗಳಂತೆ ..
ನನ್ನ ಕ್ರಿಯೆಗಳು ಯೇಸುವಿನ ಕ್ರಿಯೆಗಳಂತೆ ..
ನನ್ನ ಅಭ್ಯಾಸಗಳು ಯೇಸುವಿನ ಅಭ್ಯಾಸಗಳಂತೆ ..
ನನ್ನ ನಡತೆ ಯೇಸುವಿನ ನಡತೆಯಂತೆ…
ನನ್ನ ನಿರ್ಧಿಷ್ಟ ಸ್ಥಾನ (ಗಮ್ಯಸ್ಥಾನ) ಯೇಸುವಿನ ನಿರ್ಧಿಷ್ಟ ಸ್ಥಾನದಂತೆ..
ಪ್ರತಿದಿನವೂ ಈ ಪ್ರಶ್ನೆಗೆ ಉತ್ತರಿಸಿ. ಯೇಸು ಏನು ಮಾಡುತ್ತಾರೆ?
ನೀವು ಈ ಲೋಕದವರ ಹಾಗೆ ಇರಬೇಡಿ, ಆದರೆ ನೀವು ಆಲೋಚಿಸುವ ರೀತಿಯನ್ನು ದೇವರು ಬದಲಾಯಿಸಲಿ. ಆಗ ಆತನಿಗೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ಎಲ್ಲವನ್ನೂ ಹೇಗೆ ಮಾಡಬೇಕೆಂದು ನಿಮಗೆ ತಿಳಿಯುತ್ತದೆ.
”ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ…”(ರೋಮ 12:2)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,