ಅನೇಕರು ದೇವರಿಗೆ ಬದ್ಧರಾಗಲು ಹೆದರುತ್ತಾರೆ, ಆದ್ದರಿಂದ ಅವರು ಜೀವನದ ಸೆಳೆತಕ್ಕೆ ಸಿಕ್ಕಿ ಸಾಗುತ್ತಾರೆ (ತೇಲಿಹೋಗುತ್ತಾರೆ)
ಕೆಲವರು ಸ್ಪರ್ಧಾತ್ಮಕ ಮೌಲ್ಯಗಳಿಗಾಗಿ ಅರೆಮನಸ್ಸಿನಿಂದ ಕರ್ತವ್ಯ ಬದ್ಧತೆಗಳನ್ನು ಮಾಡುತ್ತಾರೆ (ನೀವು ಎರಡು ಬಲವಾದ ಮೌಲ್ಯಗಳನ್ನು ಹೊಂದಿದ್ದೀರಿ. ಅವುಗಳು ಕೆಲವು ಸಂದರ್ಭಗಳಲ್ಲಿ ಪರಸ್ಪರ ಸಂಘರ್ಷಕ್ಕೆ ಕಾರಣವಾಗುತ್ತದೆ), ಇದು ನಿಮ್ಮನ್ನು ಹತಾಶೆಗೆ ದೂಡುತ್ತದೆ.
ಇತರರು ಈ ಲೌಕಿಕ/ಲೋಕದ ಗುರಿಗಳಿಗೆ ತಮ್ಮ ಸಂಪೂರ್ಣ ಬದ್ಧತೆಯನ್ನು ನೀಡುತ್ತಾರೆ- ಶ್ರೀಮಂತರಾಗಲು ಅಥವಾ ಪ್ರಸಿದ್ಧರಾಗಲು – ಆದರೆ ಅದು ನಿರಾಶೆ ಮತ್ತು ಕಹಿ(ನೋವು) ಅನುಭವದೊಂದಿಗೆ ಕೊನೆಗೊಳ್ಳುತ್ತದೆ.
ಇಂದಿನ ಹಾಗೆಯೇ ಆತನ ಕಟ್ಟಳೆಗಳಲ್ಲಿ ನಡೆಯಲೂ ಆತನ ಆಜ್ಞೆಗಳನ್ನು ಕೈಕೊಳ್ಳಲೂ ನಮ್ಮ ದೇವರಾದ ಕರ್ತನ ಸಂಗಡ ನಿಮ್ಮ ಹೃದಯವು ಸಂಪೂರ್ಣವಾಗಿರಲಿ.
ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು. ( 2 ಪೇತ್ರ 3:11)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,