Welcome to JCILM GLOBAL

Helpline # +91 6380 350 221 (Give A Missed Call)

ನಿಮ್ಮ ಕರ್ತವ್ಯ ಬದ್ಧತೆಗಳು ನಿಮ್ಮನ್ನು ಅಭಿವೃದ್ಧಿಪಡಿಸಬಹುದು ಅಥವಾ ಅವು ನಿಮ್ಮನ್ನು ನಾಶಮಾಡಬಹುದು.
ನೆನಪಿಡಿ, ಪ್ರತಿಯೊಂದು ಆಯ್ಕೆಯೂ ಶಾಶ್ವತವಾದ ಪರಿಣಾಮಗಳನ್ನು ಹೊಂದಿರುತ್ತದೆ, ಆದ್ದರಿಂದ ಬುದ್ಧಿವಂತಿಕೆಯಿಂದ ಅವುಗಳನ್ನು ಆರಿಸಿಕೊಳ್ಳಿ ಏಕೆಂದರೆ ಆ ಬದ್ಧತೆಗಳು ನಿಮ್ಮನ್ನು ವ್ಯಾಖ್ಯಾನಿಸುತ್ತದೆ.
ನೀನು ಏನನ್ನಾದರೂ ಮಾಡುವ ಮೊದಲು
ನಿನ್ನ ಕಾರ್ಯಗಳನ್ನು ಕರ್ತನಿಗೆ ಒಪ್ಪಿಸಿದರೆ
ನಿನ್ನ ಆಲೋಚನೆಗಳು ಸ್ಥಿರವಾಗುವವು.
ಎಲ್ಲವುಗಳನ್ನು ಕರ್ತನು ತನಗಾಗಿ ಮಾಡಿದ್ದಾನೆ;
ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿದ್ದಾನೆ.
ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಕರ್ತನಿಗೆ ಅಸಹ್ಯ
ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ.
”ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೊಬ್ಬರೇ ದೇವರೆಂದು ತಿಳಿದುಕೊಳ್ಳಬೇಕು. ಅವರೇ ನಂಬಿಕಸ್ತರಾದ ದೇವರು; ತಮ್ಮನ್ನು ಪ್ರೀತಿಸಿ ತಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ತಾವು ಮಾಡಿದ ವಾಗ್ದಾನವನ್ನು ನೆರವೇರಿಸಿ, ತಮ್ಮ ಅಚಲಪ್ರೀತಿಯನ್ನು ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ತೋರಿಸುವರು….”(ಧರ್ಮೋಪದೇಶಕಾಂಡ 7:9‬)

Archives

April 23

You were taught, with regard to your former way of life, to put off your old self, which is being corrupted by its deceitful desires; to be made new in

Continue Reading »

April 22

To our God and Father be glory for ever and ever. Amen. —Philippians 4:20. When was the last time you prayed and didn’t request anything from God? You simply thanked and

Continue Reading »

April 21

And he has given us this command: Whoever loves God must also love his brother. —1 John 4:21. Some things are very simple. We can’t love God and refuse to

Continue Reading »