ನಿಜವಾಗಿಯೂ ನೀವು ಯಾರಾಗಿದ್ದೀರಿ ಮತ್ತು ನಿಜಯಾಗಿಯೂ ನಿಮ್ಮ ದೇವರು ಯಾರಾಗಿದ್ದಾರೆ ಎಂಬುದನ್ನು ಸೈತಾನನಿಗೆ ಬಹಿರಂಗಪಡಿಸಿ.
ನೀವು ಕ್ರಿಸ್ತನಲ್ಲಿ ಯಾರಾಗಿದ್ದೀರಿ ಎಂದು ಕಂಡುಕೊಳ್ಳುವುದರ ಬಗ್ಗೆ ಸೈತಾನನು ಯಾವಾಗಲೂ ಹೆದರಿಕೆಯುಳ್ಳವನಾಗಿದ್ದಾನೆ ಮತ್ತು ಅವನೊಂದಿಗೆ ಅಸ್ವಸ್ಥತೆ, ಸಣ್ಣತನ, ಕೊರತೆ ಮತ್ತು ಕಲಹ ಎಲ್ಲವನ್ನೂ ತೆಗೆದುಕೊಂಡು ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂದು ಅವನಿಗೆ ಹೇಳಿ.
ಆದ್ದರಿಂದ ನಿಮ್ಮ ಅಭಿಷೇಕದ ಮೇಲೆ ಬೇಡಿಕೆಯನ್ನು ಇಡಿ (ದೇವರ ವಾಕ್ಯದ ಶಕ್ತಿಯ ಮೂಲಕ ಆಧ್ಯಾತ್ಮಿಕ ಕ್ರಿಯಾಶೀಲಗೊಳಿಸುವಿಕೆಯನ್ನು(ಪ್ರಾರಂಭಿಕೆಯನ್ನು) ವಿಶ್ವಾಸಿಗಳಿಗೆ ನೀಡಲಾಗಿದೆ) ಮತ್ತು ಆ ಸಾಮರ್ಥ್ಯವು ಹೊರಬರುವಂತೆ ಮಾಡಿ.
ನೀವು ದೇವರಿಂದ ಪಡೆದ ಅದ್ಭುತ ಅಭಿಷೇಕವು ಸೈತಾನನ ಮೋಸ ಮತ್ತು ಸುಳ್ಳುಗಳಿಗಿಂತ ತುಂಬಾ ಮಹತ್ತರವಾದುದಾಗಿದೆ ಮತ್ತು ಆ ಅಭಿಷೇಕವು ಈಗ ನಿಮ್ಮಲ್ಲಿ ಜೀವಿಸುತ್ತಿದೆ.
ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ. (ಎಫೆಸಿ 2:6-7)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,