ಗಾಳಿ ಮಾತು ಅಥವಾ ಹರಟೆ ಹೊಡೆಯುವುದು ಕಳ್ಳರಿಗಿಂತ ಕೆಟ್ಟದಾಗಿರುವುದಾಗಿದೆ.
ಅವು ಇನ್ನೊಬ್ಬ ವ್ಯಕ್ತಿಯ ಘನತೆ, ಗೌರವ, ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು(ನಂಬಿಗಸ್ತಿಕೆಯನ್ನು) ಕದಿಯುತ್ತವೆ.
ನಿಮ್ಮ ಮಾತುಗಳು ಅಥವಾ ನುಡಿಯುವಂಥ ನುಡಿಗಳು ಆಧಾರರಹಿತವಾಗಿದ್ದಾಗ ಇದನ್ನು ನೆನಪಿಡಿ
ನಿಮ್ಮ ಹೆಜ್ಜೆ ಅಥವಾ ಪಾದಗಳು ಜಾರಿದಾಗ, ನೀವು ಯಾವಾಗಲೂ ನಿಮ್ಮ ಸಮತೋಲನವನ್ನು ಮರಳಿ ಪಡೆಯಬಹುದು, ಆದರೆ ನಿಮ್ಮ ನಾಲಿಗೆ ಜಾರಿದಾಗ ನೀವು ಆ ಪದಗಳನ್ನು/ನುಡಿಗಳನ್ನು ಮರುಪಡೆಯಲು ಸಾಧ್ಯವಿಲ್ಲ.
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.
”ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ…” ಯೋಬ (1:26)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,